ಯೂರಿಕ್ ಆಸಿಡ್ ಹೆಚ್ಚಾಗಿದ್ದರೆ ಈ ಆಹಾರಗಳನ್ನು ಸೇವಿಸಬಾರದು

Published by: Ranjitha R K | May 16, 2024

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

Published by: Ranjitha R K | May 16, 2024

ಸಿಹಿ ಪದಾರ್ಥ

ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸಿದರೆ ದೇಹ ತೂಕ ಹೆಚ್ಚಾಗುವುದು ಮಾತ್ರವಲ್ಲ ಯೂರಿಕ್ ಆಸಿಡ್ ಕೂಡಾ ಹೆಚ್ಚಾಗುತ್ತದೆ.

Published by: Ranjitha R K | May 16, 2024

ಅಲ್ಕೋಹಾಲ್

ಅಲ್ಕೋಹಾಲ್ ನಲ್ಲಿ ಹೆಚ್ಚಿನ ಪ್ರಮಾಣದ ಫ್ಯುರಿನ್ ಇರುತ್ತದೆ. ಇದು ಯೂರಿಕ್ ಆಸಿಡ್ ಹೆಚ್ಚಾಗಲು ಕಾರಣವಾಗುತ್ತದೆ.

Published by: Ranjitha R K | May 16, 2024

ಆರ್ಗನ್ ಮೀಟ್ :

ಆರ್ಗಾನ್ ಮೀಟ್ ನಲ್ಲಿಯೂ ಫ್ಯುರಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಇದರ ಸೇವನೆಯಿಂದ ಯೂರಿಕ್ ಆಸಿಡ್ ಹೆಚ್ಚಾಗುತ್ತದೆ.

Published by: Ranjitha R K | May 16, 2024

ಸೀ ಫುಡ್

ಯಾವುದೇ ಸೀ ಫುಡ್ ಆದರೂ ಅದರಲ್ಲಿ ಫ್ಯುರಿನ್ ಪ್ರಮಾಣ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ಯೂರಿಕ್ ಆಸಿಡ್ ಅನ್ನು ಹೆಚ್ಚು ಮಾಡುತ್ತದೆ.

Published by: Ranjitha R K | May 16, 2024

ಈ ತರಕಾರಿಗಳು

ಕ್ಯಾಬೇಜ್, ಕಾಲಿಫ್ಲೋವರ್, ಬಟಾಣಿ, ಬೀನ್ಸ್, ಬೆಂಡೆಕಾತಿ ಮತ್ತು ಮಶ್ರೂಮ್ ಅನ್ನು ಕೂಡಾ ಸೇವಿಸಬಾರದು .

Published by: Ranjitha R K | May 16, 2024

ಇವುಗಳನ್ನು ಸೇವಿಸಬೇಕು

ಯುರಿಕ್ ಆಸಿಡ್ ತಡೆಗೆ ಬಾಳೆಹಣ್ಣು, ಲೋ ಫ್ಯಾಟ್ ಹಾಲು, ಕಾಫಿ, ಹುಳಿ ಹಣ್ಣುಗಳು, ಮತ್ತು ಫೈಬರ್ ಯುಕ್ತ ಆಹಾರವನ್ನು ಸೇವಿಸಬೇಕು.

Published by: Ranjitha R K | May 16, 2024

ತಜ್ಞರ ಸಲಹೆ

ಮೊದಲೇ ಯುರಿಕ್ ಆಸಿಡ್ ಹೆಚ್ಚಾಗಿದ್ದರೆ ಆಹಾರ ತಜ್ಞರ ಸಲಹೆ ಪಡೆಯಿರಿ.

Published by: Ranjitha R K | May 16, 2024

ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee Kannada News ಅದನ್ನು ಅನುಮೋದಿಸುವುದಿಲ್ಲ.

Published by: Ranjitha R K | May 16, 2024

VIEW ALL

Read Next Story