Home Remedies: ಯಾವ ಯಾವ ರೋಗಿಗಳಿಗೆ ಬಾಳೆಹಣ್ಣು ಮಾರಕ! ಇಲ್ಲಿದೆ ಮಾಹಿತಿ

Published by: Zee Kannada News Desk | Apr 05, 2023

ಉಬ್ಬಸ

ಅಸ್ತಮಾ ರೋಗಿಗಳು ಬಾಳೆಹಣ್ಣನ್ನು ತಿನ್ನಬಾರದು

Published by: Zee Kannada News Desk | Apr 05, 2023

ಮೂತ್ರಪಿಂಡ ಸಮಸ್ಯೆಗೆ ಮಾರಕ

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುವುದರಿಂದ ಮೂತ್ರಪಿಂಡ ಸಮ್ಯೆಗೆ ಅದು ಮಾರಕವಾಗಿದೆ.

Published by: Zee Kannada News Desk | Apr 05, 2023

ಮಲಬದ್ಧತೆ

ಆಗಾಗ್ಗೆ ವಾಯು ಮತ್ತು ಮಲಬದ್ಧತೆಯಿಂದ ಬಳಲುತ್ತಿರುವವರು ಬಾಳೆಹಣ್ಣು ತಿನ್ನುವುದನ್ನು ಕಡಿಮೆ ಮಾಡಬೇಕು

Published by: Zee Kannada News Desk | Apr 05, 2023

ಮಧುಮೇಹಿಗಳು

ಬಾಳೆಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುವುದರಿಂದ ಮಧುಮೇಹಿಗಳಿಗೆ ಮಾರಕ

Published by: Zee Kannada News Desk | Apr 05, 2023

ಅಲರ್ಜಿ ಸಮಸ್ಯೆಗೆ ಮಾರಕ

ಅಲರ್ಜಿ ಇರುವವರು ಬಾಳೆಹಣ್ಣನ್ನು ಸೇವಿಸಬಾರದು ಅಲರ್ಜಿಗಳು ಅನಾಫಿಲ್ಯಾಕ್ಸಿಸ್‌ನಂತಹ ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡಬಹುದು.

Published by: Zee Kannada News Desk | Apr 05, 2023

VIEW ALL

Read Next Story