ಖಾಲಿ ಹೊಟ್ಟೆಯಲ್ಲಿ ಈ ಎಲೆಯನ್ನು ಜಗಿದರೆ ಮಾಯವಾಗುವುದು ಈ ಕಾಯಿಲೆ

Ranjitha R K
Apr 09,2024

ಜೀರ್ಣಕ್ರಿಯೆ

ಖಾಲಿ ಹೊಟ್ಟೆಯಲ್ಲಿ ಪಲಾವ್ ಎಲೆಯನ್ನು ಜಗಿದು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಕಿಡ್ನಿ ಆರೋಗ್ಯಕ್ಕೆ

ಕಿಡ್ನಿಯನ್ನು ಬೇರೆ ಬೇರೆ ರೀತಿಯಕಾಯಿಲೆಗಳಿಂದ ರಕ್ಷಿಸಬೇಕಾದರೆ ನಿತ್ಯ ಬೆಳಿಗ್ಗೆ ಪಲಾವ್ ಎಲೆಯನ್ನು ತಿನ್ನಬೇಕು

ಲಿವರ್ ಆರೋಗ್ಯ

ನಿತ್ಯ ಒಂದು ಪಲಾವ್ ಎಲೆಯನ್ನು ಜಗಿದು ತಿನ್ನುವುದರಿಂದ ಲಿವರ್ ಆರೋಗ್ಯ ಸುಧಾರಿಸುತ್ತದೆ.

ಬ್ಲಡ್ ಶುಗರ್

ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಈ ಎಲೆ ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರೊಂದಿಗೆ ಸೋಂಕಿನ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ವಿರೋಧಿ

ಕ್ಯಾನ್ಸರ್ ವಿರೋಧಿ ಈ ಎಲೆಯಲ್ಲಿರುವ ಕ್ಯಾನ್ಸರ್ ವಿರೋಧಿ ತತ್ವಗಳು ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯವನ್ನು ಕಾಪಾಡಬೇಕಾದರೆ ನಿತ್ಯ ಒಂದು ಪಲಾವ್ ಎಲೆಯನ್ನು ಜಗಿದು ತಿನ್ನಬೇಕು.

ದೃಷ್ಟಿ ಹೆಚ್ಚಿಸುತ್ತದೆ

ಪಲಾವ್ ಎಲೆಯಲ್ಲಿ ಕಣ್ಣಿನ ದೃಷ್ಟಿ ಹೆಚ್ಚಿಸುವ ಅನೇಕ ತತ್ವಗಳು ಕಂಡು ಬರುತ್ತದೆ.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story