ಈ ಒಣ ಎಲೆ ಮನೆಯಲ್ಲಿದ್ದರೆ ಎಲ್ಲಾ ಕೀಟಗಳು ನಾಶ ಗ್ಯಾರಂಟಿ !

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಮನೆಯಲ್ಲಿರುವ ಸಣ್ಣ ಸಣ್ಣ ಕೀಟಗಳನ್ನು ಓಡಿಸಲು ಇನ್ನು ಮುಂದೆ ಸ್ಪ್ರೇ ಅಗತ್ಯವಿಲ್ಲ. ಏಕೆಂದರೆ ಇದನ್ನು ಓಡಿಸಲು ಕೇವಲ ಒಂದು ಒಣ ಎಲೆ ಸಾಕು.

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಇಲಿ ಕಾಟವಿದ್ದರೆ ಇಲಿ ಬರುವ ಹಾದಿಯಲ್ಲಿ ಪಲಾವ್ ಎಳೆಯನ್ನು ಇತ್ತು ಬಿಡಿ. ಇದರ ವಾಸನೆಗೆ ಇಲಿ ಮನ್ಯೊಳಗೆ ಬರುವುದೇ ಇಲ್ಲ.

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಮನೆಯ ಬೀರುವಿನಲ್ಲಿ ಅಲ್ಲಲ್ಲಿ ಪಲಾವ್ ಎಲೆಯನ್ನು ಹಾಕಿಡಿ. ಇದರಿಂದ ಸಣ್ಣ ಸಣ್ಣ ಕೀಟಗಳ ಕಾಟ ಇರುವುದಿಲ್ಲ.

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಅಡುಗೆ ಮನೆಯಲ್ಲಿಯೂ ಅಲ್ಲಲ್ಲಿ ಅಲ್ಲಲ್ಲಿ ಪಲಾವ್ ಎಲೆಯನ್ನು ಇಡಿ. ಹೀಗಾದಾಗ ಕೀಟಗಳು ಅಡುಗೆ ಮನೆಯೊಳಗೇ ಬರುವುದಿಲ್ಲ.

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಆಹಾರ ಪದಾರ್ಥಗಳ ಡಬ್ಬದಲ್ಲಿಯೂ ಒಂದೊಂದು ಪಲಾವ್ ಎಲೆ ಹಾಕಿಟ್ಟರೆ ಹುಳ ಹುಪ್ಪಟೆಗಳ ಕಾಟ ಇರುವುದಿಲ್ಲ.

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಪಲಾವ್ ಎಲೆಗಳು ಬ್ಯಾಕ್ಟೀರಿಯಾ ದಿಂದಲೂ ಮುಕ್ತಿ ನೀಡುತ್ತವೆ.

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಪಲಾವ್ ಎಲೆಯನ್ನು ಕ್ರಶ್ ಮಾಡಿ ಅದನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಕೀಟಗಳ ಮೇಲೆ ಸಿಂಪಡಿಸಿದರೆ ಮತ್ತೆ ಆ ಕೀಟಗಳು ಕಾಣಿಸಿಕೊಳ್ಳುವುದೇ ಇಲ್ಲ.

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಪಲಾವ್ ಎಲೆಯನ್ನು ಕ್ರಶ್ ಮಾಡಿ ಅಥವಾ ಹಾಗೆಯೇ ಇಟ್ಟರೂ ಕೀಟಗಳು ಮತ್ತೆ ಕಾಣಿಸಿಕೊಳ್ಳುವುದಿಲ್ಲ.

Published by: Ranjitha R K | Nov 08, 2023

ಕೀಟ ನಾಶಕ್ಕೆ ಪಲಾವ್ ಎಲೆ

ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

Published by: Ranjitha R K | Nov 08, 2023

VIEW ALL

Read Next Story