ಸಾಲು ಸಾಲು ಸಮಸ್ಯೆಗಳಿಂದ ಮುಕ್ತಿ ನೀಡುತ್ತೆ ಅಡುಗೆಮನೆಯಲ್ಲಿರುವ ಈ ಕಾಳು!

Published by: Zee Team | Apr 12, 2023

ಸಾಸಿವೆ

ಅಂತಹ ಸಮಸ್ಯೆಗಳಿಗೆ ಜೋತಿಷ್ಯ ಶಾಸ್ತ್ರದಲ್ಲಿ ಅನೇಕ ಪರಿಹಾರಗಳನ್ನು ನೀಡಲಾಗಿದೆ. ಅದರಲ್ಲಿ ಸಾಸಿವೆ ಕಾಳಿನ ಪರಿಹಾರ ಕೂಡ ಒಂದು.

Published by: Zee Team | Apr 12, 2023

ಸಾಸಿವೆ

ನಿಮ್ಮ ಜೀವನದಲ್ಲಿ ಹಣದ ಸಮಸ್ಯೆಗಳನ್ನು ತೊಡೆದುಹಾಕಲು ಸಾಸಿವೆ ತಂತ್ರಗಳನ್ನು ಅನುಸರಿಸಿ.

Published by: Zee Team | Apr 12, 2023

ಸಾಸಿವೆ

ಯಾವುದೇ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಸಾಸಿವೆಯನ್ನು ಪರಿಹಾರವಾಗಿ ಬಳಸಬೇಕು. ಸಾಸಿವೆಯನ್ನು ವಿಶೇಷವಾಗಿ ಅದೃಷ್ಟ ಎಂದು ಭಾವಿಸಲಾಗಿದೆ.

Published by: Zee Team | Apr 12, 2023

ಸಾಸಿವೆ

ಸಾಸಿವೆ ಮನೆಯಲ್ಲಿ ಹಣದ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯವಾಗಿ ತೆಗೆದುಕೊಂಡ ಸಾಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

Published by: Zee Team | Apr 12, 2023

ಸಾಸಿವೆ

ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಬಯಸಿದರೆ ಶುಕ್ಲ ಪಕ್ಷದ ಗುರುವಾರ ಪರಿಹಾರ ಮಾಡಲು ಉತ್ತಮ ದಿನ.

Published by: Zee Team | Apr 12, 2023

ಸಾಸಿವೆ

ಶುಕ್ಲ ಪಕ್ಷದಲ್ಲಿ ಗುರುವಾರದಂದು ಕೊಂಚ ಗಂಗಾಜಲವನ್ನು ತೆಗೆದುಕೊಂಡು ಸಾಸಿವೆಯನ್ನು ಶುದ್ಧೀಕರಿಸಿ. ಸಾಸಿವೆ ಮತ್ತು ಕರ್ಪೂರವನ್ನು ಒಟ್ಟಿಗೆ ಇರಿಸಿ ಮಿಶ್ರಣ ಮಾಡಿ ಒಂದು ಬಟ್ಟೆಯಲ್ಲಿ ಗಂಟು ಹಾಕಿ. ಅದನ್ನು ಮನೆಯ ಮುಂಭಾಗಕ್ಕೆ ಕಟ್ಟಿ.

Published by: Zee Team | Apr 12, 2023

ಸಾಸಿವೆ

ಇದರಿಂದ ಮನೆಯ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ವ್ಯಕ್ತಿಯ ಜೀವನದಲ್ಲಿ, ಸಂತೋಷವೂ ಕಾಣಿಸಿಕೊಳ್ಳುತ್ತದೆ.

Published by: Zee Team | Apr 12, 2023

ಸಾಸಿವೆ

ಮನೆಯ ಮುಖ್ಯ ದ್ವಾರದ ಸುತ್ತಲೂ ಹಳದಿ ಸಾಸಿವೆ ಎರಚುವುದು ಅದೃಷ್ಟ ಎಂದು ಭಾವಿಸಲಾಗಿದೆ. ಸೋಮವಾರ, ಗುರುವಾರ ಮತ್ತು ಭಾನುವಾರದಂದು ನೀವು ಸಾಸಿವೆಯನ್ನು ಈ ರೀತಿ ಬಳಸಬಹುದು.

Published by: Zee Team | Apr 12, 2023

ಸಾಸಿವೆ

ವಾಸ್ತು ಶಾಸ್ತ್ರದ ಪ್ರಕಾರ, ಬೆಳಿಗ್ಗೆ ವೇಳೆ ಮನೆಯ ಮುಖ್ಯದ್ವಾರದ ಬಳಿ ಸಾಸಿವೆ ಸಿಂಪಡಿಸಿ. ಹೀಗೆ ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಯು ಪರಿಹರಿಸಲ್ಪಡುತ್ತದೆ.

Published by: Zee Team | Apr 12, 2023

ಸಾಸಿವೆ

ಯಾವುದೇ ವ್ಯಾಪಾರ ಮತ್ತು ಉದ್ಯೋಗ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಾಸಿವೆಯನ್ನು ನೀರಿಗೆ ಹಾಕಿ ಅದನ್ನು ಹೊರಗೆ ಎಸೆಯಬೇಕು. ಇದನ್ನು ಮಾಡುವುದರಿಂದ, ಪ್ರಗತಿಯ ಮಾರ್ಗ ನಿಮ್ಮನ್ನು ಹುಡುಕಿಕೊಂಡು ಬರುತ್ತೆ.

Published by: Zee Team | Apr 12, 2023

VIEW ALL

Read Next Story