ಕ್ಯಾನ್ಸರ್ ರೋಗವನ್ನು ಬುಡಸಮೇತ ಕಿತ್ತು ಹಾಕುತ್ತೆ ನೇರಳೆ ಬಣ್ಣದ ಈ ತರಕಾರಿ!

Published by: Bhavishya Shetty | Apr 09, 2023

ಬೀಟ್ರೂಟ್

ಬೀಟ್ ರೂಟ್’ಗಳು ಅಧಿಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೃದಯ ಕಾಯಿಲೆಗೆ ಪ್ರಮುಖ ಮದ್ದಾಗಿ ಕೆಲಸ ಮಾಡುತ್ತದೆ.

Published by: Bhavishya Shetty | Apr 09, 2023

ಬೀಟ್ರೂಟ್

ಬೀಟ್ರೂಟ್ ರಸದಲ್ಲಿರುವ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

Published by: Bhavishya Shetty | Apr 09, 2023

ಬೀಟ್ರೂಟ್

ಮಾನಸಿಕ ಮತ್ತು ಅರಿವಿನ ಕಾರ್ಯಗಳು ವಯಸ್ಸಾದಂತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತವೆ. ಹೀಗಾಗಿ ಬೀಟ್ರೂಟ್ ತಿಂದರೆ ಮರೆವಿನ ಅಪಾಯ ದೂರವಾಗುತ್ತದೆ.

Published by: Bhavishya Shetty | Apr 09, 2023

ಬೀಟ್ರೂಟ್

ಬೀಟ್ರೂಟ್ ಸಾರವು ಕ್ಯಾನ್ಸರ್ ಕೋಶಗಳ ವಿಭಜನೆ ಮತ್ತು ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಟೆಸ್ಟ್-ಟ್ಯೂಬ್ ಅಧ್ಯಯನಗಳು ತೋರಿಸಿವೆ.

Published by: Bhavishya Shetty | Apr 09, 2023

ಬೀಟ್ರೂಟ್

ಬೀಟ್ರೂಟ್’ಗಳು ಹಲವಾರು ಪೌಷ್ಠಿಕಾಂಶದ ಗುಣಲಕ್ಷಣಗಳನ್ನು ಹೊಂದಿದ್ದು ಅದು ಸಮತೋಲಿತ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಬಹುದು.

Published by: Bhavishya Shetty | Apr 09, 2023

ಬೀಟ್ರೂಟ್

ಬೀಟ್ರೂಟ್’ಗಳು ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದು ತೂಕನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ.

Published by: Bhavishya Shetty | Apr 09, 2023

ಬೀಟ್ರೂಟ್

ದೇಹದಲ್ಲಿ ರಕ್ತದ ಕೊರತೆಯುಳ್ಳವರು ಬೀಟ್ರೂಟ್’ನ್ನು ಹಸಿಯಾಗಿ ಸೇವಿಸಿಬಹುದು.

Published by: Bhavishya Shetty | Apr 09, 2023

ಬೀಟ್ರೂಟ್

ಪ್ರತೀ ದಿನದ ಡಯೆಟ್’ನಲ್ಲಿ ಈ ತರಕಾರಿ ಸೇವಿಸಿದರೆ ನೀವು ಊಹಿಸಿರದಷ್ಟು ಪ್ರಯೋಜನ ಪಡೆಯುತ್ತೀರಿ.

Published by: Bhavishya Shetty | Apr 09, 2023

VIEW ALL

Read Next Story