ಬಾಳೆಹಣ್ಣಿನ ಹೂವುಗಳಿಂದ ಇದೆ ಅನೇಕ ಉಪಯೋಗ

Published by: Zee Kannada News Desk | Aug 31, 2025

benefits of banana leaf:ಆರೋಗ್ಯಕ್ಕೆ ಕೇವಲ ಬಾಳೆಹಣ್ಣು ಮಾತ್ರವಲ್ಲ, ಬಾಳೆ ಹೂವು ಕೂಡ ಅಷ್ಟೇ ಪ್ರಯೋಜನಕಾರಿ

Published by: Zee Kannada News Desk | Aug 31, 2025

ಕ್ಯಾಲ್ಸಿಯಂ

ಬಾಳೆ ಹಣ್ಣಿನ ಹೂವಿನಲ್ಲಿ ಕ್ಯಾಲ್ಸಿಯಂ, ಐರನ್‌ ಮತ್ತು ಮೆಗ್ನಿಸೀಯಮ್‌ ಅಂಶಗಳಿರುತ್ತವೆ

Published by: Zee Kannada News Desk | Aug 31, 2025

ಗ್ಲೂಕೋಸ್‌

ಈ ಹೂವು ಮಧುಮೇಹವನ್ನು ನಿಯಂತ್ರಿಸಿ ದೇಹದಲ್ಲಿ ಗ್ಲೂಕೋಸ್‌ ಮಟ್ಟವನ್ನು ನಿಯಂತ್ರಿಸುತ್ತದೆ.

Published by: Zee Kannada News Desk | Aug 31, 2025

ಪೋಷಕಾಂಶಗಳು

ಇದರಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಔಷಧೀಯ ಗುಣವಿದೆ.

Published by: Zee Kannada News Desk | Aug 31, 2025

ಫಿನಾಲಿಕ್‌

ಇದರಲ್ಲಿನ ಫಿನಾಲಿಕ್‌ ಆಮ್ಲವು ಕ್ಯಾನ್ಸರ್‌ ರೋಗದಿಂದ ನಿಮ್ಮನ್ನು ದೂರವಿಡುತ್ತದೆ.

Published by: Zee Kannada News Desk | Aug 31, 2025

ಮೂತ್ರಪಿಂಡ

ಬಾಳೆ ಹೂವು ಮೂತ್ರಪಿಂಡದ ನಿರ್ವಹಣೆಯನ್ನು ಸಮರ್ಪಕವಾಗಿಸುತ್ತದೆ. ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಕಡಿಮೆ ಮಾಡುತ್ತದೆ.

Published by: Zee Kannada News Desk | Aug 31, 2025

ಹೃದ್ರೋಗ

ಇದು ಹೃದ್ರೋಗ ಸಮಸ್ಯೆಯನ್ನು ಕಡಿಮೆ ಮಾಡುವುದರೊಂದಿಗೆ ಹಾರ್ಟ್‌ಅಟ್ಯಾಕ್‌ ಇದರ ಸೇವನೆಯಿಂದ ಸಾಧ್ಯತೆ ಕಡಿಮೆ.

Published by: Zee Kannada News Desk | Aug 31, 2025

ರಕ್ತಹೀನತೆ

ಇದರಲ್ಲಿನ ಅಧಿಕ ಕಬ್ಬಿಣಾಂಶವು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.

Published by: Zee Kannada News Desk | Aug 31, 2025

ಆರೋಗ್ಯಲಾಭ

ಇದನ್ನು ನಿಯಮಿತವಾಗಿ ತಿನ್ನುವುದರಿಂದ ದೇಹಕ್ಕೆ ಆರೋಗ್ಯಲಾಭ ಹೆಚ್ಚು.

Published by: Zee Kannada News Desk | Aug 31, 2025

VIEW ALL

Read Next Story