ಗೋಡಂಬಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು

Published by: Zee Kannada News Desk | Feb 01, 2023

ಹೃದಯ ರೋಗ ನಿಯಂತ್ರಣ

ಗೋಡಂಬಿ ಎಲ್‌ಡಿಎಲ್‌ ಕೊಲೆಸ್ಟರಾಲ್‌ ಕಡಿಮೆ ಮಾಡುತ್ತದೆ.ಅಲ್ಲದೆ, ಎಚ್‌ಡಿಎಲ್‌ ಕೊಲೆಸ್ಟರಾಲ್‌ ಒಯ್ಯುವ ಸಾಮಥ್ಯವನ್ನು ಹೆಚ್ಚಿಸುತ್ತದೆ.

Published by: Zee Kannada News Desk | Feb 01, 2023

ಚರ್ಮದ ಕಾಂತಿಗೆ ಉತ್ತಮ

ಗೋಡಂಬಿ ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶ ಹೆಚ್ಚಿರುತ್ತದೆ. ಪ್ರೋಟೀನ್‌ಗಳು ಹಾಗೂ ಸೆಲೆನಿಯಂ ಸೇರಿ ಆ್ಯಂಟಿಆಕ್ಸಿಡೆಂಟ್ಸ್‌ ಹೆಚ್ಚಿರುವುದರಿಂದ ಉತ್ತಮ ಕಾಂತಿಗೆ ಸಹಕಾರಿ.

Published by: Zee Kannada News Desk | Feb 01, 2023

ಅಧಿಕ ರಕ್ತದೊತ್ತಡಕ್ಕೆಕಾರಣ

ಗೋಡಂಬಿ ತಿನ್ನಲು ರುಚಿಯಾಗಿದೆ ಎಂದು ತುಂಬಾ ಸೇವಿಸದಿರಿ ಹೈ ಬಿಪಿ ಹೊಂದಿರುವರು ಗೋಡಂಬಿ ಸೇವನೆ ಹೆಚ್ಚು ಬೇಡ ಏಕೆಂದರೆ ಗೋಡಂಬಿಯಲ್ಲಿ ಸೋಡಿಯಂ ಇದ್ದು, ಇದನ್ನು ಅತಿಯಾಗಿ ಸೇವಿಸಿದರೆ, ಅದು ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಹೈಬಿಪಿ ಸಮಸ್ಯೆ ಇರುವವರಿಗೆ ಸೋಡಿಯಂ ಮಟ್ಟ ಹೆಚ್ಚಾಗುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.

Published by: Zee Kannada News Desk | Feb 01, 2023

ಡಯಾಬಿಟಿಸ್

ಮಧುಮೇಹಿಗಳು ಗೋಡಂಬಿ (Cashew Nuts) ತಿನ್ನಬೇಕು. ಅದು ದೇಹದಲ್ಲಿರುವ ಗ್ಲುಕೋಸ್ ಅನ್ನು ಸ್ಟೆಬಿಲೈಸ್ ಮಾಡುತ್ತದೆ.

Published by: Zee Kannada News Desk | Feb 01, 2023

ಜೀರ್ಣಕ್ರಿಯೆ

ಗೋಡಂಬಿಯಲ್ಲಿ ಫೈಬರ್ ಬೇಕಾದಷ್ಟಿರುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ (Digestion) ಬಹಳ ಉತ್ತಮ

Published by: Zee Kannada News Desk | Feb 01, 2023

ಮೂಳೆ

ಗೋಡಂಬಿಯಲ್ಲಿ ಮೆಗ್ನೇಶಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳ ಬೆಳವಣಿಗೆ (Bone health) ಮತ್ತು ಶಕ್ತಿ ವರ್ಧನೆಗೆ ನೆರವಾಗುತ್ತದೆ.

Published by: Zee Kannada News Desk | Feb 01, 2023

VIEW ALL

Read Next Story