ಚಳಿಗಾಲದಲ್ಲಿ ಈ ಕಾರಣಕ್ಕಾಗಿಯೇ ತಿನ್ನಬೇಕು ಹುಳಿ ಹಣ್ಣು

Ranjitha R K
Dec 22,2023

ಹುಳಿ ಹಣ್ಣುಗಳ ಲಾಭ

ಹುಳಿ ಹಣ್ಣುಗಳನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ವಿಶೇಷವಾಗಿ ಚಳಿಗಾಲದಲ್ಲಿ, ಇದರ ಸೇವನೆಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಹುಳಿ ಹಣ್ಣುಗಳ ಲಾಭ

ಚಳಿಗಾಲದಲ್ಲಿ ಋತುಮಾನದ ಕಾಯಿಲೆಗಳ ಅಪಾಯ ಹೆಚ್ಚಾಗಿರುತ್ತದೆ. ಸಿಟ್ರೆಕ್ ಹಣ್ಣುಗಳಲ್ಲಿ ವಿಟಮಿನ್ ಸಿ ಇರುತ್ತದೆ. ಇದು ಈ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಹುಳಿ ಹಣ್ಣುಗಳ ಲಾಭ

ಹುಳಿ ಹಣ್ಣುಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಎದುರಾಗುವ ವೈರಲ್ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

ಹುಳಿ ಹಣ್ಣುಗಳ ಲಾಭ

ಸಿಟ್ರೆಕ್ ಹಣ್ಣುಗಳಲ್ಲಿ ವಿಟಮಿನ್ ಸಿ , ಖನಿಜಗಳು ಸೇರಿದಂತೆ ಅನೇಕ ಪೋಷಕ ತತ್ವಗಳು ಅಡಗಿರುತ್ತವೆ. ಇದರ ಸೇವನೆಯಿಂದ ಯಾವುದೇ ರೀತಿಯ ರೋಗಗಳು ಎದುರಾಗುವುದಿಲ್ಲ.

ಹುಳಿ ಹಣ್ಣುಗಳ ಲಾಭ

ಈ ಹುಳಿ ಹಣ್ಣುಗಳನ್ನು ಸೇವಿಸುವುದರಿಂದ ದೇಹದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ. ಇದರಿಂದ ತೂಕ ಹೆಚ್ಚುವ ಭಯ ಇರುವುದಿಲ್ಲ.

ಹುಳಿ ಹಣ್ಣುಗಳ ಲಾಭ

ಚಳಿಗಾಲದಲ್ಲಿ ಅತಿಯಾದ ತಂಪು ಗಾಳಿಯ ಕಾರಣ ತ್ವಚೆ ನಿರ್ಜೀವವಾಗುತ್ತದೆ. ಹೀಗಾಗಿ ಸಿಟ್ರೆಕ್ ಹಣ್ಣುಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿರುತ್ತದೆ.

ಹುಳಿ ಹಣ್ಣುಗಳ ಲಾಭ

ನಿಂಬೆ, ಕಿತ್ತಳೆ, ಪೇರಳೆ, ಮುಂತಾದ ಹಣ್ಣುಗಳನ್ನು ಚಳಿಗಾಲದಲ್ಲಿ ಖಂಡಿತವಾಗಿಯೂ ಸೇವಿಸಬೇಕು.

ಹುಳಿ ಹಣ್ಣುಗಳ ಲಾಭ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story