ಹಸಿ ಮೊಟ್ಟೆ ತಿನ್ನುವ 7 ಅದ್ಭುತ ಪ್ರಯೋಜನ

Published by: Ranjitha R K | Jun 02, 2023

ಮೊಟ್ಟೆಯನ್ನು ಬೇಯಿಸಿ ತಿನ್ನುವುದರಿಂದ ಅದರಲ್ಲಿರುವ ಪೋಷಕ ತತ್ವಗಳು ಕಡಿಮೆಯಾಗುತ್ತವೆ. ಹಸಿ ಮೊಟ್ಟೆ ತಿನ್ನುವುದರಿಂದ ವಿಟಮಿನ್ ಡಿ, ಜಿಂಕ್, ಮತ್ತು ಪ್ರೋಟಿನ್ ಪ್ರಮಾಣ ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಸಿಗುತ್ತದೆ.

Published by: Ranjitha R K | Jun 02, 2023

ಹಸಿ ಮೊಟ್ಟೆಯಲ್ಲಿ ವಿಟಮಿನ್ ಬಿ 12 ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೀಗಾಗಿ ಎನಿಮಿಯಾ ಸಮಸ್ಯೆಯ ಭಯ ಇರುವುದಿಲ್ಲ.

Published by: Ranjitha R K | Jun 02, 2023

ಹಸಿ ಮೊಟ್ಟೆ ಸೇವನೆಯಿಂದ ದೇಹಕ್ಕೆ ಅಗತ್ಯವಾಗಿರುವ ಅಮಿನೊ ಆಸಿಡ್ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ. ಮೊಟ್ಟೆಯಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಕೂಡಾ ಅಧಿಕವಾಗಿರುತ್ತದೆ.

Published by: Ranjitha R K | Jun 02, 2023

ಮೊಟ್ಟೆಯ ಹಳದಿ ಲೋಲೆಯಲ್ಲಿ ಬಯೋಟಿನ್ ಇರುತ್ತದೆ. ಇದು ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಬಹಳ ಮುಖ್ಯ.

Published by: Ranjitha R K | Jun 02, 2023

ಯಾರು ದೇಹ ತೂಕ ಹೆಚ್ಚಿಕೊಳ್ಳಬೇಕು ಎಂದು ಬಯಸುತ್ತಾರೆಯೋ ಅವರು ಮೊಟ್ಟೆಯ ಹಳದಿ ಭಾಗವನ್ನು ಸೇವಿಸಬೇಕು.

Published by: Ranjitha R K | Jun 02, 2023

ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆರೋಟಿನೈಸ್ಡ್ ಕಂಡು ಬರುತ್ತದೆ. ಇದು ಕಣ್ಣಿನ ಮಾಂಸ ಖಂಡಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Published by: Ranjitha R K | Jun 02, 2023

ಹಸಿ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಎನರ್ಜಿ ಸಿಗುತ್ತದೆ. ಬೆಳಗಿನ ಉಪಹಾರದಲ್ಲಿ ಮೊಟ್ಟೆ ಸೇವಿಸಿದರೆ ಇಡೀ ದಿನ ಉಲ್ಲಾಸದಿಂದ ತುಂಬಿರುತ್ತದೆ.

Published by: Ranjitha R K | Jun 02, 2023

. ಮೊಟ್ಟೆಯಲ್ಲಿ ಒಮೆಗಾ 3, ವಿಟಮಿನ್ ಮತ್ತು ಫ್ಯಾಟಿ ಆಸಿಡ್, ಕಂಡು ಬರುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ಬೆಸ್ಟ್.

Published by: Ranjitha R K | Jun 02, 2023

ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕಾದರೆ ನಿಮ್ಮ ಡಯೆಟ್ ನಲ್ಲಿ ಮೊಟ್ಟೆಯನ್ನು ಸೇರಿಸಿಕೊಳ್ಳಿ.

Published by: Ranjitha R K | Jun 02, 2023

VIEW ALL

Read Next Story