ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದಾಗುವ ಪ್ರಯೋಜನಗಳು

Published by: Zee Kannada News Desk | May 10, 2024

ರೋಗನಿರೋಧಕ ಶಕ್ತಿ

ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಇದು ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

Published by: Zee Kannada News Desk | May 10, 2024

ರಕ್ತದಲ್ಲಿನ ಸಕ್ಕರೆ

ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

Published by: Zee Kannada News Desk | May 10, 2024

ಮೂತ್ರಪಿಂಡದ ಕಲ್ಲು

ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಸಿಟ್ರೇಟ್ ಮಟ್ಟವನ್ನು ಹೆಚ್ಚಿಸುವ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ.

Published by: Zee Kannada News Desk | May 10, 2024

ಗಂಟಲ ನೋವು

ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಗಂಟಲು ನೋವು ಇರುವವರಿಗೆ ಮನೆಮದ್ದಾಗಿದೆ.

Published by: Zee Kannada News Desk | May 10, 2024

ಜೀರ್ಣಕ್ರಿಯೆ

ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಯಕೃತ್ತಿನಲ್ಲಿ ಜೀರ್ಣಕಾರಿ ಕಿಣ್ವಗಳ ರಚನೆಯನ್ನು ಉತ್ತೇಜಿಸುತ್ತದೆ.

Published by: Zee Kannada News Desk | May 10, 2024

VIEW ALL

Read Next Story