ಪ್ರತಿನಿತ್ಯ ಕಿತ್ತಲೆ ಹಣ್ಣನ್ನು ತಿನ್ನುವುದರಿಂದಾಗುವ ಉಪಯೋಗಗಳು

Published by: Zee Kannada News Desk | Mar 18, 2024

ಕ್ಯಾನ್ಸರ್

ಪ್ರತಿನಿತ್ಯ ಕಿತ್ತಲೆ ಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 18, 2024

ಹೃದ್ರೋಗ

ಪ್ರತಿನಿತ್ಯ ಕಿತ್ತಲೆ ಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವ ಹೆಸ್ಪೆರಿಡಿನ್‌ನಂತಹ ಫ್ಲೇವನಾಯ್ಡ್‌ಗಳು ಹೃದಯಾಘಾತ ಮತ್ತು ಇತರ ಹೃದಯರಕ್ತನಾಳದ ಕಾಯಿಲೆಗಳಿಂದ ರಕ್ಷಿಸುತ್ತದೆ.

Published by: Zee Kannada News Desk | Mar 18, 2024

ರೋಗನಿರೋಧಕ ಶಕ್ತಿ

ಪ್ರತಿನಿತ್ಯ ಕಿತ್ತಲೆ ಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವ ವಿಟಮಿನ್ ಸಿ ಅಂಶವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 18, 2024

ಚರ್ಮ

ಪ್ರತಿನಿತ್ಯ ಕಿತ್ತಲೆ ಹಣ್ಣನ್ನು ತಿನ್ನುವುದರಿಂದ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಯಿಂದ ತುಂಬಿರುತ್ತದೆ, ಇದು ಹೊಳೆಯುವ ಚರ್ಮವನ್ನು ನೀಡುತ್ತದೆ.

Published by: Zee Kannada News Desk | Mar 18, 2024

ದೃಷ್ಠಿ

ಪ್ರತಿನಿತ್ಯ ಕಿತ್ತಲೆ ಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವ ವಿಟಮಿನ್ ಎ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ, ಇದು ನಿಮ್ಮ ಕಣ್ಣುಗಳಿಗೆ ಉತ್ತಮವಾಗಿದೆ.

Published by: Zee Kannada News Desk | Mar 18, 2024

VIEW ALL

Read Next Story