ಸೇವಿಸುವುದು ಹೇಗೆ?

ಒಂದು ಚಿಟಿಕೆ ಅರಿಶಿನವನ್ನು ಒಂದು ಚಮಚ ನೆಲ್ಲಿಕಾಯಿ ರಸದ ಜೊತೆ ಬೆರೆಸಿ, ಬೆಚ್ಚಗಿನ ನೀರಿನೊಂದಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಆದರೆ, ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಒಳಿತು.

Manjunath Naragund
May 24,2025

ರಕ್ತದ ಶುದ್ಧೀಕರಣ:

ಈ ಸಂಯೋಜನೆ ರಕ್ತವನ್ನು ಶುದ್ಧೀಕರಿಸಿ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದರಿಂದ ದೇಹದ ಒಟ್ಟಾರೆ ಕಾರ್ಯಕ್ಷಮತೆ ಸುಧಾರಿಸುತ್ತದೆ

ತ್ವಚೆಯ ಆರೋಗ್ಯ:

ನೆಲ್ಲಿಕಾಯಿಯ ಆಂಟಿಆಕ್ಸಿಡೆಂಟ್‌ಗಳು ಮತ್ತು ಅರಿಶಿನದ ಉರಿಯೂತ ನಿವಾರಕ ಗುಣಗಳು ತ್ವಚೆ ಕಾಂತಿಯುಕ್ತವಾಗಿಡುತ್ತವೆ. ಮೊಡವೆ, ಕಲೆಗಳು ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಲು ಇದು ಸಹಕಾರಿ.

ಜೀರ್ಣಕ್ರಿಯೆ ಸುಧಾರಣೆ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ, ಜೊತೆಗೆ ನೆಲ್ಲಿಕಾಯಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇವೆರಡೂ ಸೇರಿ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗಳನ್ನು ದೂರವಿಡುತ್ತವೆ.

ರೋಗನಿರೋಧಕ ಶಕ್ತಿ ವೃದ್ಧಿ

ನೆಲ್ಲಿಕಾಯಿಯಲ್ಲಿ ಸಮೃದ್ಧವಾಗಿರುವ ವಿಟಮಿನ್ ಸಿ ಮತ್ತು ಅರಿಶಿನದ ಉತ್ಕರ್ಷಣ ನಿರೋಧಕ ಗುಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದ ಶೀತ, ಕೆಮ್ಮು ಮತ್ತು ಸೋಂಕುಗಳ ವಿರುದ್ಧ ರಕ್ಷಣೆ ಸಿಗುತ್ತದೆ.

VIEW ALL

Read Next Story