ಕಾರ್ನ್‌ಫ್ಲೇಕ್‌ಗಳನ್ನು ತಿನ್ನುವುದಿಂದ ಮಲಬದ್ಧತೆ ಮತ್ತು ಇತರ ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಕಾರ್ನ್‌ಫ್ಲೇಕ್‌ಗಳು ವಿಟಮಿನ್ ಎ, ನಿಯಾಸಿನ್, ವಿಟಮಿನ್ ಬಿ, ವಿಟಮಿನ್ ಬಿ 12 ಹಾಗೂ ಲುಟೀನ್ ಸಮೃದ್ಧವಾಗಿದ್ದು, ಈ ಎಲ್ಲಾ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಕಾರ್ನ್‌ಫ್ಲೇಕ್‌ಗಳಲ್ಲಿ ಕ್ಯಾರೊಟಿನಾಯ್ಡ್‌ಗಳಿದ್ದು, ಶ್ವಾಸಕೋಶದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಸೇವಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
ಕಾರ್ನ್‌ಫ್ಲೇಕ್ ಕಡಿಮೆ ಕೊಬ್ಬಿನಾಂಶವನ್ನು ಹೊಂದಿದ್ದು, ಹೃದಯದ ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಆಹಾರವಾಗಿದೆ.
ಕಾರ್ನ್‌ಫ್ಲೇಕ್‌ಗಳು ಕಡಿಮೆ ಕ್ಯಾಲೋರಿಗಳನು ಹೊಂದಿದ್ದು, ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಕಾರ್ನ್‌ಫ್ಲೇಕ್‌ಗಳು ಪ್ರೋಟೀನ್ ಭರಿತವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು , ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ದೇಹದ ಅಂಗಾಂಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.