ಹಳಸಿದ ಬಾಯಿಗೆ ಸೊಂಪು ತಿಂದು ನೋಡಿ ಇಷ್ಟೆಲ್ಲಾ ಲಾಭ ಇದೆ

Published by: Ranjitha R K | Apr 17, 2024

ಸೊಂಫಿನ ಲಾಭ

ಹಳಸಿದ ಬಾಯಿಗೆ ಸೊಂಪು ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುವುದು.

Published by: Ranjitha R K | Apr 17, 2024

ಸೊಂಫಿನ ಲಾಭ

ಸೊಂಫಿನಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಚಯಾಪಚಯ ದರವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಮಲಬದ್ದತೆ, ಆಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.

Published by: Ranjitha R K | Apr 17, 2024

ಸೊಂಫಿನ ಲಾಭ

ಇದರ ಸೇವನೆಯಿಂದ ತೂಕ ಕಡಿಮೆಯಾಗುತ್ತದೆ. ಕೊಬ್ಬು ಕೂಡಾ ಅತಿ ವೇಗವಾಗಿ ಕರಗುತ್ತದೆ.

Published by: Ranjitha R K | Apr 17, 2024

ಸೊಂಫಿನ ಲಾಭ

ಸೊಂಫಿನಲ್ಲಿರುವ ಪೊಟ್ಯಾಷಿಯಂ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

Published by: Ranjitha R K | Apr 17, 2024

ಸೊಂಫಿನ ಲಾಭ

ಇದು ಬಾಯಿಯ ಬ್ಯಾಕ್ಟೀರಿಯಾವನ್ನು ನಿರ್ನಾಮ ಮಾಡುತ್ತದೆ. ಹಾಗಾಗಿ ಬಾಯಿ ದುರ್ವಾಸನೆ ಕೂಡಾ ಕಡಿಮೆಯಾಗುತ್ತದೆ.

Published by: Ranjitha R K | Apr 17, 2024

ಸೊಂಫಿನ ಲಾಭ

ಇದರಲ್ಲಿರುವ ಗುಣಗಳಿಂದ ಮಂಡಿ ನೀವು ಕೂಡಾ ನಿವಾರಣೆಯಾಗುತ್ತದೆ.

Published by: Ranjitha R K | Apr 17, 2024

ಸೊಂಫಿನ ಲಾಭ

ಹಳಸಿದ ಬಾಯಿಗೆ ಸೊಂಪು ತಿನ್ನುವುದರಿಂದ ಮೆಲಾಟುನಿನ್ ಸಮತೋಲನ ಕಾಪಾಡುವುದು ಸುಲಭವಾಗುತ್ತದೆ.

Published by: Ranjitha R K | Apr 17, 2024

ಸೊಂಫಿನ ಲಾಭ

ಇದು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

Published by: Ranjitha R K | Apr 17, 2024

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಹೊರುವುದಿಲ್ಲ.

Published by: Ranjitha R K | Apr 17, 2024

VIEW ALL

Read Next Story