ಪಾಲಕ್‌ ಸೊಪ್ಪು ತಿನ್ನುವುದರಿಂದಾಗುವ ಪ್ರಯೋಜನಗಳು

Published by: Zee Kannada News Desk | Apr 27, 2024

ಉತ್ಕರ್ಷಣ ನಿರೋಧಕ

ಪಾಲಕ್‌ ಸೊಪ್ಪು ತಿನ್ನುವುದರಿಂದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಉರಿಯೂತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

Published by: Zee Kannada News Desk | Apr 27, 2024

ತೂಕ ನಿರ್ವಹಣೆ

ಪಾಲಕ್‌ ಸೊಪ್ಪು ತಿನ್ನುವುದರಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

Published by: Zee Kannada News Desk | Apr 27, 2024

ಕ್ಯಾನ್ಸರ್

ಪಾಲಕ್‌ ಸೊಪ್ಪು ತಿನ್ನುವುದರಿಂದ ಸಾಧಾರಣ ರಕ್ಷಣಾತ್ಮಕ ಪರಿಣಾಮವನ್ನು ಹೊಂದಿರುತ್ತವೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Zee Kannada News Desk | Apr 27, 2024

ಉತ್ತಮ ದೃಷ್ಟಿ

ಪಾಲಕ್‌ ಸೊಪ್ಪು ತಿನ್ನುವುದರಿಂದ ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Zee Kannada News Desk | Apr 27, 2024

ಮೂಳೆಯ ಆರೋಗ್ಯ

ಪಾಲಕ್‌ ಸೊಪ್ಪು ತಿನ್ನುವುದರಿಂದ ವಿಟಮಿನ್ ಕೆ ಮೂಲವಾಗಿದ್ದು, ಮೂಳೆಗಳಿಗೆ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಒದಗಿಸುತ್ತದೆ.

Published by: Zee Kannada News Desk | Apr 27, 2024

VIEW ALL

Read Next Story