ಕಪ್ಪು ತ್ವಚೆ

ಪಾಲಕ್ ಸೊಪ್ಪು ನಿಮ್ಮ ಚರ್ಮದ ಮೇಲಿನ ಯಾವುದೇ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.

Zee Kannada News Desk
Apr 04,2024

ಸ್ವತಂತ್ರ ರಾಡಿಕಲ್ಸ್‌

ಪಾಲಕ್ ಸೊಪ್ಪಿನಲ್ಲಿ ವಿಟಮಿನ್‌ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಹೆಚ್ಚಿರುವುದರಿಂದ ಇದನ್ನು ಸೇವಿಸಿದಾಗ ದೇಹದಿಂದ ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದುಹಾಕಿ ಚರ್ಮವು ಆರೋಗ್ಯಕರವಾಗಿರುತ್ತದೆ.

ಮೊಡವೆ

ಪಾಲಕ್‌ ಸೊಪ್ಪನ್ನು ಸ್ವಲ್ಪ ನೀರಿನಲ್ಲಿ ನೆನೆಸಿ, ನಂತರ ಮುಖದ ಮೇಲೆ ಅನ್ವಯಿಸುವಿದರಿಂ ಚರ್ಮದಲ್ಲಿರುವ ಕೊಳೆ, ಎಣ್ಣೆ ಮತ್ತು ಮೊಡವೆಗಳು ನಿವಾರಣೆಯಾಗುತ್ತದೆ.

ಕೂದಲಿನ ಬೆಳವಣಿಗೆ

ಪಾಲಕವು ವಿಟಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡಿದ್ದು, ಇದನ್ನು ನಿಯಮಿತವಾಗಿ ತಿನ್ನುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ನೈಸರ್ಗಿಕ ಸನ್‌ಸ್ಕ್ರೀನ್‌

ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಚರ್ಮವನ್ನು ಸೂರ್ಯನಿಂದ ರಕ್ಷಿಸುತ್ತದೆ ಮತ್ತು ಇದರಲ್ಲಿರುವ ಪೋಷಕಾಂಶಗಳು ಯುವಿ ಕಿರಣಗಳನ್ನು ಹೊರಹಾಕುತ್ತವೆ.

ಕೂದಲು ಉದುರುವುದು

ಪಾಲಕ್‌ನಲ್ಲಿರುವ ಕಬ್ಬಿಣವು ಕೂದಲಿಗೆ ಆಮ್ಲಜನಕವನ್ನು ಕೂದಲು ಉದುರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

VIEW ALL

Read Next Story