ತೊಂಡೆಕಾಯಿಯ ಪ್ರಯೋಜನಗಳು

Published by: Zee Kannada News Desk | Mar 02, 2024

ಬೊಜ್ಜು ತಡೆಯುತ್ತದೆ

ತೊಂಡೆಕಾಯಿಯು ಬೊಜ್ಜು ವಿರೋಧಿ. ಅದು ಪೂರ್ವ-ಅಡಿಪೋಸೈಟ್‌ಗಳನ್ನು ಕೊಬ್ಬಿನ ಕೋಶಗಳಾಗಿ ಪರಿವರ್ತಿಸುವುದನ್ನು ತಡೆಯುತ್ತದೆ.

Published by: Zee Kannada News Desk | Mar 02, 2024

ಆಯಾಸ

ತೊಂಡೆಕಾಯಿಯು ಶಕ್ತಿಯುತವಾಗಿ, ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸುತ್ತದೆ.

Published by: Zee Kannada News Desk | Mar 02, 2024

ಅಲರ್ಜಿ

ತೊಂಡೆಕಾಯಿಯಲ್ಲಿರುವ ಪೋಷಕಾಂಶಗಳು ದೇಹವನ್ನು ಅನಾಫಿಲ್ಯಾಕ್ಟಿಕ್ ಪರಿಸ್ಥಿತಿಗಳು ಮತ್ತು ಇತರ ಅಲರ್ಜಿಗಳಿಂದ ರಕ್ಷಿಸುತ್ತವೆ.

Published by: Zee Kannada News Desk | Mar 02, 2024

ಸೋಂಕಿಗೆ ಚಿಕಿತ್ಸೆ

ತೊಂಡೆಕಾಯಿಯ ಬೇರು, ಹಣ್ಣುಗಳು ಮತ್ತು ಎಲೆಗಳನ್ನು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಪ್ರತಿಜೀವಕವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ .

Published by: Zee Kannada News Desk | Mar 02, 2024

ಕ್ಯಾನ್ಸರ್

ತೊಂಡೆಕಾಯಿಯ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮತ್ತು ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ .

Published by: Zee Kannada News Desk | Mar 02, 2024

VIEW ALL

Read Next Story