ಪೊಟ್ಯಾಸಿಯಂ & ಸೋಡಿಯಂ

ಮಖಾನಾದಲ್ಲಿ ಹೆಚ್ಚಿನ ಪೊಟ್ಯಾಸಿಯಂ & ಕಡಿಮೆ ಸೋಡಿಯಂ ಇದ್ದು, ಇದು ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಪ್ರಯೋಜನಕಾರಿ.

Puttaraj K Alur
Jul 16,2024

ರಕ್ತದೊತ್ತಡ ನಿಯಂತ್ರಣ

ಮಖಾನಾ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ & ಸಂಕೋಚನದ ರಕ್ತದೊತ್ತಡದ ಮಟ್ಟ ಕಾಪಾಡಿಕೊಳ್ಳಲು ಸಹಕಾರಿ.

ರಕ್ತದಲ್ಲಿನ ಸಕ್ಕರೆ ನಿರ್ವಹಣೆ

ಅಧ್ಯಯನಗಳ ಪ್ರಕಾರ ಮಖಾನಾ ರಕ್ತದಲ್ಲಿನ ಸಕ್ಕರೆ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಹೃದಯದ ಆರೋಗ್ಯ

ನಿಯಮಿತವಾಗಿ ಮಖಾನಾ ಸೇವನೆಯು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.

ತೂಕ ನಿರ್ವಹಣೆ

ಆರೋಗ್ಯಕರ ತೂಕ ನಿರ್ವಹಣೆಗೆ ಪ್ರತಿದಿನ ಮಖಾನವನ್ನು ಸೇವಿಸಬೇಕು.

ಉತ್ತಮ ಜೀರ್ಣಕ್ರಿಯೆ

ಮಖಾನ ಸೇವನೆಯು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮೂಳೆಯ ಆರೋಗ್ಯ

ಶಕ್ತಿಯ ಮಟ್ಟವನ್ನು ಹೆಚ್ಚಿಸಲು & ಮೂಳೆಯ ಆರೋಗ್ಯವನ್ನು ಹೆಚ್ಚಿಸಲು ಮಖಾನಾ ಸೇವಿಸಿರಿ.

ವಯಸ್ಸಾದ ವಿರೋಧಿ ಗುಣ

ಮಖಾನಾ ವಯಸ್ಸಾದ ವಿರೋಧಿ ಪರಿಣಾಮಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

VIEW ALL

Read Next Story