ಈ ಹಣ್ಣು ಮಾತ್ರವಲ್ಲ ಇದರ ಬೀಜ ಮತ್ತು ಎಲೆ ಕೂಡಾ ಅಮೃತ

Published by: Zee Team | Mar 09, 2023

ಪೀಚ್ ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಇರುತ್ತದೆ. ಹೀಗಾಗಿ ತೂಕ ಕಳೆದುಕೊಳ್ಳುವವರಿಗೆ ಇದು ಸಹಕಾರಿ

Published by: Zee Team | Mar 09, 2023

ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಅಪಾಯ ಕಡಿಮೆಯಾಗುತ್ತದೆ.

Published by: Zee Team | Mar 09, 2023

ಪೀಚ್ ನಲ್ಲಿರುವ ಪ್ರೋಟೀನ್ ಕಿಡ್ನಿಯ ಆರೋಗ್ಯಕ್ಕೆ ಸಹಕಾರಿ

Published by: Zee Team | Mar 09, 2023

ಕಣ್ಣಿನ ಆರೋಗ್ಯಕ್ಕೂ ಪರಿಣಾಮಕಾರಿ. ಇದರಿಂದ ದೃಷ್ಟಿ ಚುರುಕಾಗುತ್ತದೆ.

Published by: Zee Team | Mar 09, 2023

ಕ್ಯಾನ್ಸರ್ ಅಪಾಯವನ್ನು ಈ ಹಣ್ಣು ಕಡಿಮೆ ಮಾಡುತ್ತದೆ. ಇದರಲ್ಲಿ ಅಡಗಿರುವ ಅಂಟಿ ಆಕ್ಸಿಡೆಂಟ್ ಕ್ಯಾನ್ಸರ್ ತಡೆಗೆ ಸಹಾಯ ಮಾಡುತ್ತದೆ.

Published by: Zee Team | Mar 09, 2023

ಇದರಲ್ಲಿ ಹೇರಳವಾಗಿ ವಿಟಮಿನ್ ಎ ಕಂಡು ಬರುತ್ತದೆ. ಇದು ರಾತ್ರಿ ಕುರುಡುತನದ ಅಪಾಯವನ್ನು ಕಡಿಮೆ ಮಾಡುತ್ತದೆ.

Published by: Zee Team | Mar 09, 2023

ಈ ಹಣ್ಣಿನಲ್ಲಿ ನಾರಿನಂಶ ಹೆಚ್ಚಾಗಿದ್ದು ಕೊಲೆಸ್ಟ್ರಾಲ್ ಹೆಚ್ಚಾಗಲು ಬಿಡುವುದಿಲ್ಲ.

Published by: Zee Team | Mar 09, 2023

ಪೀಚ್ ಎಣ್ಣೆಯ ಸಹಾಯದಿಂದ ಕಿವಿ ನೋವನ್ನು ನಿವಾರಿಸಬಹುದು.

Published by: Zee Team | Mar 09, 2023

ಪೀಚ್ ಬೀಜಗಳ ಪುಡಿಯನ್ನು ಸೇವಿಸಿದರೆ ಪಿರೀಯೇಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ನೋವಿನಿಂದ ಪರಿಹಾರ ಸಿಗುತ್ತದೆ.

Published by: Zee Team | Mar 09, 2023

ಪೀಚ್ ಎಲೆಯ ಜ್ಯೂಸ್ ಕೀಲು ನೋವಿನಿಂದ ಪರಿಹಾರ ನೀಡುತ್ತದೆ.

Published by: Zee Team | Mar 09, 2023

VIEW ALL

Read Next Story