ತಿಂಗಳಲ್ಲಿ ಎಷ್ಟು ದಿನ ಆಲೂಗಡ್ಡೆ ತಿನ್ನುವುದು ಒಳ್ಳೆಯದು?

Published by: Deepa A Reddy | Nov 23, 2025

ಆಲೂಗಡ್ಡೆ

ಅನೇಕ ಜನರು ಆಲೂಗಡ್ಡೆ ತಿನ್ನಲು ಇಷ್ಟಪಡುತ್ತಾರೆ. ಅವುಗಳನ್ನು ಈ ರೀತಿ ತಿನ್ನುವುದು ನಿಜಕ್ಕೂ ಒಳ್ಳೆಯದೇ?

Published by: Deepa A Reddy | Nov 23, 2025

ಆರೋಗ್ಯ

ಅನೇಕ ಜನರು ನಿಯಮಿತವಾಗಿ ಆಲೂಗಡ್ಡೆ ತಿನ್ನುತ್ತಾರೆ. ಈ ರೀತಿ ತಿನ್ನುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Published by: Deepa A Reddy | Nov 23, 2025

ಕಾರ್ಬೋಹೈಡ್ರೆಟ್‌

ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೆಟ್‌ಗಳು ಸಮೃದ್ದವಾಗಿದ್ದು, ಇದು ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ.

Published by: Deepa A Reddy | Nov 23, 2025

ಪೋಷಕಾಂಶ

ಅವು ವಿಟಮಿನ್ ಸಿ, ಪೊಟ್ಯಾಸಿಯಮ್, ವಿಟಮಿನ್‌ ಬಿ6 ಮತ್ತು ಫೈಬರ್‌ನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತವೆ.

Published by: Deepa A Reddy | Nov 23, 2025

ತಜ್ಞರ ಪ್ರಕಾರ

ಆರೋಗ್ಯ ತಜ್ಞರ ಪ್ರಕಾರ, ವಾರದಲ್ಲಿ ಎರಡು ದಿನ ಆಲೂಗಡ್ಡೆ ತಿನ್ನುವುದು ತುಂಬಾ ಒಳ್ಳೆಯದು.

Published by: Deepa A Reddy | Nov 23, 2025

ಹುರಿದ ಆಲೂಗಡ್ಡೆ

ಹೆಚ್ಚು ಹುರಿದ ಆಲೂಗಡ್ಡೆ ತಿನ್ನುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Published by: Deepa A Reddy | Nov 23, 2025

ಫ್ರೆಂಚ್ ಪ್ರೈಸ್

ಪ್ರತಿದಿನ ಫ್ರೆಂಚ್ ಪ್ರೈಸ್ ಮತ್ತು ಚಿಪ್ಸ್ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Published by: Deepa A Reddy | Nov 23, 2025

ಗ್ಲೈಮಿಕ್‌ ಇಂಡೆಕ್ಸ್

ಆಲೂಗಡ್ಡೆಯಲ್ಲಿ ಗ್ಲೈಮಿಕ್‌ ಇಂಡೆಕ್ಸ್ (ಜಿಐ) ಹೆಚ್ಚಿರುವುದರಿಂದ ಮಧುಮೇಹ ಇರುವವರು ಇದನ್ನು ಹೆಚ್ಚು ತಿನ್ನಬಾರದು.

Published by: Deepa A Reddy | Nov 23, 2025

ಅಡ್ಡಪರಿಣಾಮ

ಹೆಚ್ಚು ಆಲೂಗಡ್ಡೆ ತಿನ್ನುವುದರಿಂದ ವಿವಿಧ ರೀತಿಯ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Published by: Deepa A Reddy | Nov 23, 2025

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಸಿದೆ. ಇದನ್ನೂ ಜೀ ಕನ್ನಡ ನ್ಯೂಸ್‌ ಖಚಿತ ಪಡಿಸುವುದಿಲ್ಲ)

Published by: Deepa A Reddy | Nov 23, 2025

VIEW ALL

Read Next Story