ಈ ಐದು ಆಹಾರಗಳನ್ನು ಸೇವಿಸಿದರೆ ಸಾಕು ಯೂರಿಕ್ ಆಸಿಡ್ ಕರಗುವುದು

ನೋವು

ದೇಹದಲ್ಲಿ ಫ್ಯುರಿನ್ ಅಂಶ ಹೆಚ್ಚಾದಾಗ ಯೂರಿಕ್ ಆಸಿಡ್ ಹೆಚ್ಚಾಗುತ್ತದೆ. ಇದರ ಪರಿಣಾಮ ದೇಹದಲ್ಲಿ ಅಲ್ಲಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಯೂರಿಕ್ ಆಸಿಡ್

ಫ್ಯುರಿನ್ ಅನ್ನು ಕಿಡ್ನಿ ದೇಹದಿಂದ ಹೊರ ಹಾಕಲು ಸಾಧ್ಯವಾಗದೆ ಹೋದಾಗ ಯೂರಿಕ್ ಆಸಿಡ್ ಪ್ರಮಾಣದಲ್ಲಿಯೂ ಹೆಚ್ಚಳವಾಗುತ್ತದೆ.

ಯಾವ ಆಹಾರ

ಯೂರಿಕ್ ಆಸಿಡ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಾವು ಸೇವಿಸುವ ಆಹಾರದತ್ತ ಗಮನಹರಿಸಬೇಕು.

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಫ್ಯುರಿನ್ ಮತ್ತ ಕಡಿಮೆ ಇರುತ್ತದೆ. ಇದು ದೇಹದಿಂದ ಯೂರಿಕ್ ಆಸಿಡ್ ಅನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಾಫಿ

ಕಾಫಿ ಸೇವನೆ ಮೂಲಕ ಕೂಡಾ ಯೂರಿಕ್ ಆಸಿಡ್ ಅನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.

ನಿಂಬೆ ಹಣ್ಣು

ನಿಂಬೆ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಮತ್ತು ಇತರ ಅಂಶಗಳು ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ಟ್ರಾಬೇರಿ

ಸ್ಟ್ರಾಬೇರಿಯಲ್ಲಿ ಹೆಚ್ಚಿನ ಮಟ್ಟದ ಫಿಒಬರ್ ಇರುತ್ತದೆ. ಇದು ಯೂರಿಕ್ ಆಸಿಡ್ ಕಂಟ್ರೋಲ್ ಮಾಡುವಲ್ಲಿ ನೆರವಾಗುತ್ತದೆ.

ಓಮ ಕಾಳು

ಓಮ ಕಾಳು ಯೂರಿಕ್ ಆಸಿಡ್ ನ ಶತ್ರು. ಇದರ ಸೇವನೆಯಿಂದ ಯೂರಿಕ್ ಆಸಿಡ್ ಕರಗುವುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story