ಈ ತರಕಾರಿ ಪಲ್ಯ ಸೇವಿಸಿದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು

Published by: Ranjitha R K | Jul 14, 2025

ಮಧುಮೇಹಕ್ಕೆ ತರಕಾರಿ

ಕೆಲವು ತರಕಾರಿಗಳನ್ನು ಮಧುಮೇಹಿಗಳು ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ ಕೆಲವು ತರಕಾರಿಗಳೇ ಮಧುಮೇಹಕ್ಕೆ ಮದ್ದು.

Published by: Ranjitha R K | Jul 14, 2025

ಮಧುಮೇಹಕ್ಕೆ ಮದ್ದು

ಮೀನು ಮಾಂಸಕ್ಕೆ ಹೋಲಿಸಿದರೆ ತರಕಾರಿಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಅಗತವಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತವೆ.

Published by: Ranjitha R K | Jul 14, 2025

ಪಾಲಕ್ ಪನೀರ್:

ಪಾಲಕ್ ಕಬ್ಬಿಣ ಮತ್ತು ನಾರಿನಂಶವನ್ನು ಹೊಂದಿರುವ ತರಕಾರಿ. ಪನೀರ್ ದೇಹಕ್ಕೆ ಅಗತ್ಯವಾದ ಪ್ರೋಟೀನ್ ನೀಡುತ್ತದೆ. ಇವೆರಡನ್ನು ಒಟ್ಟಿಗೆ ಸೇವಿಸಿದರೆ ಮಧುಮೇಹ ತಡೆಯಬಹುದು.

Published by: Ranjitha R K | Jul 14, 2025

ಸೋರೆಕಾಯಿ :

ಬ್ಲಡ್ ಶುಗರ್ ಇರುವವರಿಗೆ ಸೋರೆಕಾಯಿ ಅಮೃತ ಇದ್ದ ಹಾಗೆ. ಇದು ಸಾಕಷ್ಟು ನೀರು ಮತ್ತು ನಾರಿನಾಂಶವನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

Published by: Ranjitha R K | Jul 14, 2025

 ಬೆಂಡೆಕಾಯಿ :

ಫೈಬರ್ ಸಮೃದ್ಧವಾಗಿರುವ ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳು ಬ್ಲಡ್ ಶುಗರ್ ನಿಯಂತ್ರಿಸಲು ಸಹಾಯ ಮಾಡುತ್ತವೆ.

Published by: Ranjitha R K | Jul 14, 2025

 ಮೆಂತ್ಯೆ ಸೊಪ್ಪು :

ಮೆಂತ್ಯೆ ಸೊಪ್ಪು ಮಧುಮೇಹ ನಿಯಂತ್ರಿಸಲು ಸಹಾಯ ಮಾಡುವ ತರಕಾರಿ.

Published by: Ranjitha R K | Jul 14, 2025

ಕ್ಯಾರೆಟ್ ಮತ್ತು ಬಟಾಣಿ :

ವಿಟಮಿನ್ ಗಳಿಂದ ಸಮೃದ್ಧವಾಗಿರುವ ಕ್ಯಾರೆಟ್ ಮತ್ತು ಬಟಾಣಿ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಇವೆರಡನ್ನು ಇತರ ತರಕಾರಿಗಳೊಂದಿಗೆ ಬೆರೆಸಿಯೂ ಸೇವಿಸಬಹುದು.

Published by: Ranjitha R K | Jul 14, 2025

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ದೃಢೀಕರಿಸುವುದಿಲ್ಲ.

Published by: Ranjitha R K | Jul 14, 2025

VIEW ALL

Read Next Story