ಬದಲಾಗುತ್ತಿರುವ ಹವಾಮಾನದಲ್ಲಿ ಮುಖದ ಕಾಂತಿಯನ್ನು ಕಾಪಾಡುವುದು ಸವಾಲೇ ಸರಿ
ತ್ವಚೆಯ ಸಮಸ್ಯೆಯನ್ನು ನಿವಾರಿಸಲು ಜನ ರೋಜ್ ವಾಟರ್ ಬಳಸುತ್ತಾರೆ.
ಆದ್ರೆ ಇದನ್ನು ವಿಟಮಿನ್ ಇ ಕ್ಯಾಪ್ಸುಲ್ ಜೊತೆ ಬೆರೆಸಿಹಚ್ಚ್ಗಿದರೆ ಹೆಚ್ಚಿನ ಪ್ರಯೋಜನವಾಗುವುದು.
ವಿಟಮಿನ್ ಇ ಕ್ಯಾಪ್ಸುಲ್ ಬಳಸುವುದರಿಂದ ಪಿಗ್ಮೆಂಟೆಶನ್ ದೂರವಾಗುವುದು.
ವಿಟಮಿನ್ ಇ ಕ್ಯಾಪ್ಸುಲ್ ಮತ್ತು ರೋಸ್ ವಾಟರ್ ಹಚ್ಚುವುದರಿಂದ ಒಣ ತ್ವಚೆಯ ಸಮಸ್ಯೆ ನಿವಾರಣೆಯಾಗುತ್ತದೆ.
ವಿಟಮಿನ್ ಇ ಕ್ಯಾಪ್ಸುಲ್ ಮತ್ತು ರೋಸ್ ವಾಟರ್ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಒಂದು ಬೌಲ್ ನಲ್ಲಿ ವಿಟಮಿನ್ ಇ ಕ್ಯಾಪ್ಸ್ಯುಲ್ ಮತ್ತು ರೋಜ್ ವಾಟರ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ರಾತ್ರಿಯಿಡಿ ಬಿಡಿ.
ನಿತ್ಯವೂ ಇದನ್ನು ಬಳಸುವುದರಿಂದ ಮುಖದ ರಂಗು ಹೆಚ್ಚುತ್ತದೆ.
ಸೂಚನೆ : ಇದನ್ನು ಸಾಮಾನ್ಯ ಮಾಹಿತಿ ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.