ಹಾಗಲಕಾಯಿ ಮಾತ್ರವಲ್ಲದೇ ಹಾಗೆಯೇ ಅದರ ಬೀಜಗಳು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದರೇ ಅದರಿಂದ ಅನೇಕ ರೋಗಗಳು ಬರುತ್ತವೆ. ಅಂಥಹ ಸಂದರ್ಭದಲ್ಲಿ ಹಾಗಲಕಾಯಿ ಬೀಜಗಳಿಂದ ಮದ್ದಾಗಿ ಪಡೆಯಬಹುದಾಗಿದೆ.
ಹಾಗಲಕಾಯಿ ಬೀಜದಲ್ಲಿ ಕಬ್ಬಿಣ, ಮೆಗ್ನೀಸಿಯಮ್, ವಿಟಮಿನ್ ಸಿ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಹಾಗಲಕಾಯಿ ಬೀಜವನ್ನು ಒಣಗಿಸಿ ಪುಡಿ ಮಾಡಿ. ನಂತರ ಬಿಸಿನೀರಿನೊಂದಿಗೆ ಪ್ರತಿದಿನ ಅದನ್ನು ಸೇವಿಸಿದರೆ ಹೊಟ್ಟೆಗೆ ಸಂಬಂದಿಸಿದಂತೆ ಅನೇಕ ರೋಗಗಳನ್ನು ತಡೆಯ್ತದೆ
ಮಹಿಳೆಯರಲ್ಲಿ ಎದೆ ಹಾಲಿನ ಸಮಸ್ಯೆ ಕಾಣಿಸಿಕೊಂಡಾಗ ಹಾಗಲಕಾಯಿಯ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆ