ದ್ರಾಕ್ಷಿ ಜ್ಯೂಸ್ ಕುಡಿದರೆ ಸಿಗುವ ಆರೋಗ್ಯ ಲಾಭ !

Published by: Ranjitha R K | Apr 25, 2024

ದ್ರಾಕ್ಷಿ ಜ್ಯೂಸ್ ಲಾಭ

ಮಾರುಕಟ್ಟೆಯಲ್ಲಿ ಎರಡು ವಿಧದ ದ್ರಾಕ್ಷಿ ಸಿಗುತ್ತದೆ. ಒಂದು ಕಪ್ಪು ದ್ರಾಕ್ಷಿ, ಎರಡನೆಯದ್ದು ಹಸಿರು.

Published by: Ranjitha R K | Apr 25, 2024

ದ್ರಾಕ್ಷಿ ಜ್ಯೂಸ್ ಲಾಭ

ಕಪ್ಪು ದ್ರಾಕ್ಷಿಯಲ್ಲಿ ಪೊಟ್ಯಾಷಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಇದರ ಜ್ಯೂಸ್ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

Published by: Ranjitha R K | Apr 25, 2024

ದ್ರಾಕ್ಷಿ ಜ್ಯೂಸ್ ಲಾಭ

ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Published by: Ranjitha R K | Apr 25, 2024

ದ್ರಾಕ್ಷಿ ಜ್ಯೂಸ್ ಲಾಭ

ಕಪ್ಪು ದ್ರಾಕ್ಷಿಯ ಜ್ಯೂಸ್ ಕುಡಿಯುವುದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.

Published by: Ranjitha R K | Apr 25, 2024

ತ್ವಚೆ ಮತ್ತು ಕೂದಲ ಆರೋಗ್ಯ

ಕಪ್ಪು ದ್ರಾಕ್ಷಿಯಲ್ಲಿ ಆಂಟಿ ಆಕ್ಸಿಡೆಂಟ್ ಮತ್ತಿ ವಿಟಮಿನ್ ಇ ಇರುತ್ತದೆ. ಇದರ ಜ್ಯೂಸ್ ಅನ್ನು ನಿತ್ಯ ಸೇವಿಸುವುದರಿಂದ ತ್ವಚೆ ಮತ್ತು ಕೂದಲ ಆರೋಗ್ಯ ಉತ್ತಮವಾಗಿರುತ್ತದೆ.

Published by: Ranjitha R K | Apr 25, 2024

ದ್ರಾಕ್ಷಿ ಜ್ಯೂಸ್ ಲಾಭ

ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲ್ಷಿಯಂ ಅಲ್ಲದೆ ಇತರ ಗುಣಗಳು ಕೂಡಾ ಇರುತ್ತದೆ. ಇದರಿಂದ ಮೂಲೆಗಳ ಆರೋಗ್ಯ ಸುಧಾರಿಸುತ್ತದೆ.

Published by: Ranjitha R K | Apr 25, 2024

ದ್ರಾಕ್ಷಿ ಜ್ಯೂಸ್ ಲಾಭ

ಕಪ್ಪು ದ್ರಾಕ್ಷಿಯ ಜ್ಯೂಸ್ ಸೇವನೆಯಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.

Published by: Ranjitha R K | Apr 25, 2024

ದ್ರಾಕ್ಷಿ ಜ್ಯೂಸ್ ಲಾಭ

ಕಪ್ಪು ದ್ರಾಕ್ಷಿಯ ಜ್ಯೂಸ್ ಸೇವನೆಯಿಂದ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರುತ್ತದೆ.

Published by: Ranjitha R K | Apr 25, 2024

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Ranjitha R K | Apr 25, 2024

VIEW ALL

Read Next Story