ಕೆಮ್ಮು ಮತ್ತು ಶೀತ

ಕೆಮ್ಮು ಮತ್ತು ಶೀತದ ಸಮಸ್ಯೆಗೆ ಕರಿಮೆಣಸು ತುಂಬಾ ಪ್ರಯೋಜನಕಾರಿ.

Puttaraj K Alur
Feb 18,2024

ರೋಗನಿರೋಧಕ ಶಕ್ತಿ

ಕರಿಮೆಣಸು ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೀಲುಗಳು & ಅನ್ನನಾಳದ ಉರಿಯೂತ

ಕರಿಮೆಣಸು ಕೀಲುಗಳು ಮತ್ತು ಅನ್ನನಾಳದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ವಾತ ದೋಷ

ವಾತ ದೋಷವನ್ನು ತೆಗೆದುಹಾಕಲು ಕರಿಮೆಣಸು ಸಹಕಾರಿಯಾಗಿದೆ.

ದೇಹದ ವಿಷ

ಕರಿಮೆಣಸು ಸೇವನೆಯು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.

ದೇಹದ ಕೊಬ್ಬು

ಕರಿಮೆಣಸು ಸೇವನೆಯು ದೇಹದ ಕೊಬ್ಬು ಕರಗಿಸಲು ಸಹಕಾರಿ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ, ತಲೆಹೊಟ್ಟು/ತಲೆಯಲ್ಲಿನ ಫಂಗಸ್‌ ನಿವಾರಣೆಗೆ ಕರಿಮೆಣಸು ಸಹಕಾರಿ.

ಕ್ಯಾನ್ಸರ್

ಕ್ಯಾನ್ಸರ್ ವಿರುದ್ಧವೂ ಹೋರಾಡುವ ಗುಣವನ್ನು ಕರಿಮೆಣಸು ಹೊಂದಿದೆ.

VIEW ALL

Read Next Story