ಹಲವು ಆರೋಗ್ಯ ಸಮಸ್ಯೆಗಳಿಗೆ ಕರಿಮೆಣಸು ಒಂದು ಪರಿಣಾಮಕಾರಿ ಮನೆಮದ್ದು
ಕರಿಮೆಣಸಿನ ಸೇವನೆಯಿಂದ ಶೀತ ಮತ್ತು ಜ್ವರವನ್ನು ನಿಯಂತ್ರಿಸಬಹುದು.
ಕರಿಮೆಣಸು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕರಿಮೆಣಸು ಸೇವನೆಯಿಂದ ಕೀಲು ನೋವು ಕಡಮೆಗೊಳಿಸಿ, ಸ್ನಾಯಗಳನ್ನು ಬಲಪಡಿಸುತ್ತದೆ.
ಪ್ರತಿದಿನ ನಿಯಮಿತ್ತವಾಗಿ ಕರಿಮೆಣಸನ್ನು ಸೇವಿಸುವುದರಿಂದ ಇದು ದೇಹದ ಕೊಬ್ಬು ಕರಗಿಸುತ್ತದೆ.