ಕರಿಮೆಣಸು

ಕರಿಮೆಣಸು ಔಷಧೀಯ ಗುಣಗಳು ನಮ್ಮನ್ನು ಹಲವು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತವೆ.

Zee Kannada News Desk
Apr 05,2023

ಶೀತ ಮತ್ತು ಜ್ವರ ನಿಯಂತ್ರಣ

ಕರಿಮೆಣಸಿನ ಸೇವನೆಯಿಂದ ಶೀತ ಮತ್ತು ಜ್ವರವನ್ನು ನಿಯಂತ್ರಿಸಬಹುದು.

ರೋಗನಿರೋಧಕ ಶಕ್ತಿ ಹೆಚ್ಚಳ

ಕರಿಮೆಣಸು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ

ಕೀಲು ನೋವು ನಿಯಂತ್ರಣ

ಕರಿಮೆಣಸು ಕೀಲು ನೋವಿನಲ್ಲೂ ಪರಿಹಾರ ನೀಡುತ್ತದೆ

ದೇಹದ ತ್ಯಾಜ್ಯ ಹೊರ ಹಾಕುತ್ತದೆ

ಕರಿಮೆಣಸು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ

ಕೊಬ್ಬು ಕರಗಿಸುತ್ತದೆ

ಪ್ರತಿದಿನ ಕರಿಮೆಣಸು ಸೇವಿಸುವುದರಿಂದ ಕೊಬ್ಬು ಕರಗಿಸಲು ಸಹಕರಿಸುತ್ತದೆ

ಕ್ಯಾನ್ಸರ್ ತಡೆಯುತ್ತದೆ

ಕರಿಮೆಣಸು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

VIEW ALL

Read Next Story