ಬ್ರೊಕೊಲಿ ಪ್ರೊಟೀನ್, ಸತು, ನಾರಿನಂಶ, ವಿಟಮಿನ್-ಎ, ವಿಟಮಿನ್-ಸಿ ಹೀಗೆ ಹಲವಾರು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ
ಇದರ ಸೇವನೆಯಿಂದ ಆರೋಗ್ಯ ತಜ್ಞರ ಪ್ರಕಾರ ಬ್ರೊಕೊಲಿ ಚರ್ಮದ ಸುಕ್ಕುಗಳಂತಹ ಸಮಸ್ಯೆಗಳನ್ನು ತಡೆಯುತ್ತದೆ
ಬ್ರೊಕೊಲಿಯಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಅಂಶಗಳು ಎಲ್ಲದಕ್ಕೂ ಮದ್ದಾಗಿದೆ
ಬ್ರೊಕೊಲಿ ಪೊಟ್ಯಾಸಿಯಂ, ವಿಟಮಿನ್ C ಅಂಶವಿರುವುದರಿಂದ ಇದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯುತ್ತದೆ
ಬ್ರೊಕೊಲಿಯ ನಿಯಮಿತ ಸೇವನೆಯಿಂದ ನೀವು ಕ್ಯಾನ್ಸರ್ ಅಪಾಯ ಮಟ್ಟ ನಿಯಂತ್ರಣ
ಇದು ಕೂದಲು ಉದುರುವಿಕೆಯನ್ನು ತಡೆದು ಬಲಪಡಿಸುತ್ತವೆ.