ಊಟದ ನಂತರ ಮಜ್ಜಿಗೆಯನ್ನು ಈ ರೀತಿ ಕುಡಿದರೇ ತೂಕ ಇಳಿಕೆಯಾಗುತ್ತೆ!

Published by: Zee Team | May 24, 2025

ಸಾಮಾನ್ಯವಾಗಿ, ದಕ್ಷಿಣ ಭಾರತದಲ್ಲಿ ಊಟವು ಮೊಸರು ಅಥವಾ ಮಜ್ಜಿಗೆಯೊಂದಿಗೆ ಕೊನೆಗೊಳ್ಳಬೇಕು. ಆಗ ಮಾತ್ರ ನೀವು ಸಂಪೂರ್ಣವಾಗಿ ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ.

Published by: Zee Team | May 24, 2025

ಊಟದ ನಂತರ ಮಜ್ಜಿಗೆ ಕುಡಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಈ ರೀತಿ ಮಜ್ಜಿಗೆ ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ

Published by: Zee Team | May 24, 2025

ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ನಿಮ್ಮ ದೈನಂದಿನ ಆಹಾರದಲ್ಲಿ ಮಜ್ಜಿಗೆಯನ್ನು ಸೇರಿಸುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

Published by: Zee Team | May 24, 2025

ಮಜ್ಜಿಗೆಯೊಂದಿಗೆ ಪುದೀನಾ ಎಲೆಯನ್ನು ಬೆರೆಸಿ ಕುಡಿದರೇ ತೂಕ ನಿಯಂತ್ರಣವಾಗುತ್ತದೆ..

Published by: Zee Team | May 24, 2025

ಮಜ್ಜಿಗೆ ಪ್ರೋಬಯಾಟಿಕ್ ಆಗಿದೆ, ಅಂದರೆ ಇದು ಆರೋಗ್ಯಕರ ಲ್ಯಾಕ್ಟಿಕ್ ಆಮ್ಲ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಸಹಾಯ ಮಾಡುತ್ತದೆ.

Published by: Zee Team | May 24, 2025

ಮಜ್ಜಿಗೆಯಲ್ಲಿ ವಿಟಮಿನ್ ಡಿ ಇದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.

Published by: Zee Team | May 24, 2025

ಮಹಿಳೆಯರು ಮುಟ್ಟಿನ ನಂತರ ಮಜ್ಜಿಗೆ ಸೇವಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.

Published by: Zee Team | May 24, 2025

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್ ಅಪಾಯ ಕಡಿಮೆಯಾಗುತ್ತದೆ.

Published by: Zee Team | May 24, 2025

VIEW ALL

Read Next Story