ಎಲೆಕೋಸುನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ನಂತಹ ಪೋಷಕಾಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ
ಎಲೆಕೋಸು ಸೇವನೆ ಕಣ್ಣಿನ ದೃಷ್ಟಿ ಹೆಚ್ಚಿಸುವುದರ ಜೊತೆಗೆ, ಕಣ್ಣಿನ ಪೊರೆಯನ್ನು ಕಡಿಮೆ ಮಾಡುತ್ತದೆ
ಎಲೆಕೋಸು ಕ್ಯಾಲೋರಿಗಳನ್ನು ಹೊಂದಿರುವುದಿಲ್ಲ ಇದರಿಂದಾಗಿ ದೇಹದ ತೂಕ ಇಳಿಕೆಗೆ ಉಪಯುಕ್ತವಾಗಿದೆ
ಎಲೆಕೋಸು ತಿನ್ನುವುದರಿಂದ ಉತ್ತಮ ತ್ವಚೆ ಮೊಡವೆ ಸಮಸ್ಯೆಯೂ ದೂರವಾಗುತ್ತದೆ.
ಎಲೆಕೋಸು ತಿನ್ನುವುದರಿಂದ ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ಇತ್ಯಾದಿಗಳು ನಿವಾರಣೆಯಾಗುತ್ತವೆ.
ಎಲೆಕೋಸು ತಿನ್ನುವುದರಿಂದ ಸ್ನಾಯುಗಳು ಆರೋಗ್ಯಕರವಾಗಿರುತ್ತವೆ
ಎಲೆಕೋಸಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ.
ಎಲೆಕೋಸಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇದೆ, ಇದು ಹೆಚ್ಚಿನ ಕೊಲೆಸ್ಟ್ರಾಲ್ ನಿಯಂತ್ರಿಸಿ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ