ಅನೇಕ ದಿನಗಳಿಂದ ಕಫ ಸಮಸ್ಯೆಯಿಂದ ಬಳಲುವ ವ್ಯಕ್ತಿಗೆ ಕರ್ಪೂರ ಮದ್ದು.
ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ಕೆಟ್ಟ ಜೀವಾಣುಗಳ ನಾಶವಾಗುತ್ತದೆ.
ಕರ್ಪೂರ ಹಚ್ಚುವುದರಿಂದ ಸುತ್ತಲಿನ ವಾತಾವರಣ ಶುದ್ಧವಾಗುತ್ತದೆ.
ಕರ್ಪೂರದಿಂದ ಮನೆಯೊಳಗೆ ಯಾವುದೇ ಕೀಟಾಣು ಪ್ರವೇಶ ಮಾಡುವುದಿಲ್ಲ.
ಕರ್ಪೂರವು ಚರ್ಮದ ಸಮಸ್ಯೆಯನ್ನು ದೂರ ಮಾಡುತ್ತದೆ.
ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದರೆ ತೆಂಗಿನ ಎಣ್ಣೆಗೆ ಕರ್ಪೂರ ಹಾಕಿ ಹಚ್ಚಿಕೊಳ್ಳಬೇಕು.
ಕೂದಲಿನ ಸೌಂದರ್ಯ ವೃದ್ಧಿಗೂ ಕರ್ಪೂರವನ್ನು ಬಳಸಲಾಗುತ್ತದೆ.
ಕೂದಲು ಉದುರುತ್ತಿದ್ದರೆ ತೆಂಗಿನ ಎಣ್ಣೆಗೆ ಕರ್ಪೂರ ಬಳಸಿ ಹಚ್ಚಬಹುದು.