ಕ್ಯಾನ್ಸರ್ ಕಾಯಿಲೆ

ಮಾರಣಾಂತಿಕ ಕ್ಯಾನ್ಸರ್ ಕಾಯಿಲೆ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ.

Puttaraj K Alur
Feb 01,2024

ಸೂಪರ್‌ಫುಡ್‌ಗಳು

ಕ್ಯಾನ್ಸರ್ ವಿರುದ್ಧ ಹೋರಾಡಲು ಅಥವಾ ಮಾರಕ ಕಾಯಿಲೆಯನ್ನು ನಿಯಂತ್ರಿಸಲು ಸೇವಿಸಬೇಕಾದ ಏಳು ಸೂಪರ್‌ಫುಡ್‌ಗಳು ಇಲ್ಲಿವೆ.

ಬ್ರೊಕೊಲಿ

ಫೈಬರ್, ಜೀವಸತ್ವಗಳು & ವಿವಿಧ ಖನಿಜಗಳಿಂದ ಸಮೃದ್ಧವಾಗಿರುವ ಬ್ರೊಕೊಲಿಯು ಕ್ಯಾನ್ಸರ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬೆರ್ರಿ ಹಣ್ಣುಗಳು

ಉತ್ಕರ್ಷಣ ನಿರೋಧಕಗಳ ಸಮೃದ್ಧವಾಗಿರುವ ಬೆರ್ರಿ ಹಣ್ಣುಗಳು ಕ್ಯಾನ್ಸರ್‌ಗೆ ಕಾರಣವಾಗುವ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳ ವಿರುದ್ಧ ರಕ್ಷಣೆ ನೀಡುತ್ತವೆ.

ಬೆಳ್ಳುಳ್ಳಿ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿರುವ ಬೆಳ್ಳುಳ್ಳಿ ಕ್ಯಾನ್ಸರ್-ಉಂಟುಮಾಡುವ ಕೋಶಗಳ ವಿರುದ್ಧ ಹೋರಾಡುತ್ತದೆ.

ಅರಿಶಿನ

ಕರ್ಕ್ಯುಮಿನ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿರುವ ಅರಿಶಿನವು ಉರಿಯೂತ ಮತ್ತು ಕ್ಯಾನ್ಸರ್ ವಿರೋಧಿ ಶಕ್ತಿಗೆ ಹೆಸರುವಾಸಿಯಾಗಿದೆ.

ಹಸಿರು ಚಹಾ

ಹಸಿರು ಚಹಾವು ಆಂಟಿಆಕ್ಸಿಡೆಂಟ್‌ಗಳ ನಿಧಿಯಾಗಿದ್ದು, ಇದು ದೇಹವನ್ನು ಕ್ಯಾನ್ಸರ್-ಪ್ರಚೋದಕ ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ.

ಟೊಮೇಟೊ

ಲೈಕೋಪೀನ್ ಎಂಬ ಪ್ರಬಲ ಉತ್ಕರ್ಷಣ ನಿರೋಧಕ ಹೊಂದಿರುವ ಟೊಮೇಟೊ ಪ್ರಾಸ್ಟೇಟ್, ಶ್ವಾಸಕೋಶ ಮತ್ತು ಹೊಟ್ಟೆಯ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ.

VIEW ALL

Read Next Story