ಸಣ್ಣ ಏಲಕ್ಕಿಯಿಂದ ದೇಹದ ಈ ಭಾಗಕ್ಕೆ ಇದೆ ಭಾರೀ ಪ್ರಯೋಜನ

Published by: Bhavishya Shetty | Jan 08, 2023

ಏಲಕ್ಕಿ

ಏಲಕ್ಕಿಯನ್ನು ಸಾಮಾನ್ಯವಾಗಿ ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಬಹುದು. ಇದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.

Published by: Bhavishya Shetty | Jan 08, 2023

ಏಲಕ್ಕಿ

ಏಲಕ್ಕಿ ಎಣ್ಣೆಯನ್ನು ಮುಖಕ್ಕೆ ಬಳಸಿದರೆ, ಅದು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ

Published by: Bhavishya Shetty | Jan 08, 2023

ಏಲಕ್ಕಿ

ಏಲಕ್ಕಿಯನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಮತ್ತು ತುಟಿ ಆರೈಕೆ ಕ್ರೀಮ್ಗಳಲ್ಲಿ ಬಳಸುತ್ತಾರೆ.

Published by: Bhavishya Shetty | Jan 08, 2023

ಏಲಕ್ಕಿ

ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಏಲಕ್ಕಿ ಮಾಡುತ್ತದೆ.

Published by: Bhavishya Shetty | Jan 08, 2023

VIEW ALL

Read Next Story