1. Cardamom For Mens Health: ಎರಡೇ ಎರಡು ಏಲಕ್ಕಿ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. (Health News In Kannada)
2. ಏಲಕ್ಕಿ ಹೊಟ್ಟೆ ಆರೋಗ್ಯವನ್ನು ಕಾಪಾಡುತ್ತದೆ.
3. ಏಲಕ್ಕಿ ಸ್ಪರ್ಮ್ ಕೌಂಟ್ ಅನ್ನು ಸರಿಯಾಗಿಡುತ್ತದೆ.
4. ಏಲಕ್ಕಿ ತೂಕ ಇಳಿಕೆಗೂ ಕೂಡ ಸಹಕರಿಸುತ್ತದೆ.
5. ಏಲಕ್ಕಿ ಅಧಿಕ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ.
6. ಮಲಬದ್ಧತೆ ಸಮಸ್ಯೆಗೆ ಏಲಕ್ಕಿ ಸೇವನೆ ಲಾಭದಾಯಕ.
7. ಹಸಿವಾಗದೆ ಇರುವ ಸಮಸ್ಯೆ ನಿವಾರಣೆಗೆ ಇದು ಉತ್ತಮ.
8. ಶೀತ-ನೆಗಡಿಯಿಂದ ಪರಿಹಾರ ನೀಡುತ್ತದೆ ಏಲಕ್ಕಿ
9. ಗಂಟಲು ಕೆರೆತವನ್ನು ಕೂಡ ನಿವಾರಿಸುತ್ತದೆ.
10. ಮೌತ್ ಅಲ್ಸರ್ ಗೂ ಕೂಡ ಪರಿಣಾಮಕಾರಿ ಮನೆಮದ್ದು.