ಕಾಲಿಫ್ಲವರ್‌ನಲ್ಲಿ ಜಿಂಕ್, ಫೋಸ್‌ಫರಸ್, ಮೆಗ್ನೇಶಿಯಂ, ಸೆಲೆನೀಯಮ್, ಸೋಡಿಯಂ ಹೇರಳವಾಗಿದೆ
ಇದರಲ್ಲಿನ ಫೋಸ್‌ಫರಸ್ ಅಂಶ ಮೂಳೆಗಳನ್ನು ಸುದೃಢಗೊಳಿಸುತ್ತದೆ
ಹೂಕೋಸ್‌ಲ್ಲಿನ ಆಹಾರ ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಇದರಿಂದ ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿಸುತ್ತದೆ.
ಹೂಕೋಸಿನಲ್ಲಿ ವಿಟಮಿನ್ ಎ ವಿಟಮಿನ್ ಬಿ ಹೊಸ ಕೋಶಗಳವೃದ್ಧಿ ಪಡಿಸುತ್ತದೆ ಆದ್ದರಿಂದ ಗರ್ಭಿಣಿ ಸ್ತ್ರೀಯರಿಗೆ ಇದರಿಂದ ಬಹಳಷ್ಟು ಪ್ರಯೋಜನಗಳಿವೆ.
ಈ ಆರೋಗ್ಯಕಾರಿ ತರಕಾರಿಯಾಗಿದ್ದು ರೋಗನಿರೋಧಕ ಶಕ್ತಿ ಸಹಕಾರಿಯಾಗಿದೆ
ಇದರಲ್ಲಿರುವ ಫೋಲೆಟ್ ತೂಕ ಇಳಿಕೆಯಲ್ಲಿ ಪಾತ್ರ ವಹಿಸುತ್ತದೆ