ತಮ್ಮ ಮಕ್ಕಳು ಬುದ್ದಿವಂತರಾಗಬೇಕು ಎನ್ನುವುದು ಎಲ್ಲಾ ಪೋಷಕರ ಕನಸಾಗಿರುತ್ತದೆ.
ನಿಮ್ಮ ಮಗುವಿನ ಮೆದುಳು ಕೂಡಾ ಕಂಪ್ಯೂಟರ್ ರೀತಿ ಚುರುಕಾಗಬೇಕು ಎಂದಿದ್ದರೆ ಈ ಲೇಖನ ನಿಮಗಾಗಿ.
ಮಕ್ಕಳ ಮಾನಸಿಕ ಬೆಳವಣಿಗೆಗಾಗಿ ಅವರ ಆಹಾರ ಮಾತ್ರವಲ್ಲ ಆಹಾರ ತಿನ್ನುವ ಪಾತ್ರೆಯನ್ನು ಕೂಡಾ ಬದಲಾಯಿಸಬೇಕಾಗುತ್ತದೆ.
ಮಕ್ಕಳ ಮಾನಸಿಕ ಬೆಳವಣಿಗೆಗೆ ತಾಮ್ರದ ಪಾತ್ರೆಗಳಲ್ಲಿ ಆಹಾರ ನೀಡಬೇಕು.
ತಾಮ್ರವು ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುವ ಲೋಹವಾಗಿದೆ.
ತಾಮ್ರದ ಪಾತ್ರೆಯಲ್ಲಿ ಹಾಕಿಟ್ಟ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಇದು ದೇಹವನ್ನು ನಿರ್ವಿಶಗೊಳಿಸಿ ಮೆದುಳಿನ ಕೋಶಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
ತಾಮ್ರದ ಪಾತ್ರೆಯಲ್ಲಿ ಆಹಾರ ಸೇವಿಸುವುದು, ನೀರು ಕುಡಿಯುವುದರಿಂದ ಸ್ಮರಣ ಶಕಿ ಹೆಚ್ಚುತ್ತದೆ, ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಮ್ಸಂಸಿಕ ಶಕ್ತಿ ಬಲವಾಗುವುದು.
ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.