ಖಾಲಿ ಹೊಟ್ಟೆಯಲ್ಲಿ ಲವಂಗ ಸೇವಿಸುವುದರಿಂದ ಯಕೃತ್ತನ್ನು ಆರೋಗ್ಯವಾಗಿರಿಸುತ್ತದೆ
ರೋಗನಿರೋಧಕ ಶಕ್ತಿ ಹೆಚ್ಚಿಸಲು ಲವಂಗ ಸಹಕಾರಿ
ಲವಂಗವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ, ಅದು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಹಲ್ಲು ನೋವಿಗೆ ಲವಂಗ ಸೇವಿಸುವುದರಿಂದ ಹಲ್ಲು ನೋವುನ್ನು ನಿಯಂತ್ರಿಸುತ್ತದೆ
ತಲೆನೋವಿನ ಸಂದರ್ಭದಲ್ಲಿ ಕೇವಲ ಲವಂಗದ ಎಣ್ಣೆಯ ವಾಸನೆ ನೋಡಿದರೆ ಸಾಕು ತಲೆನೋವಿನಿಂದ ಪರಿಹಾರ ಸಿಗುತ್ತದೆ.