ಆರೋಗ್ಯಕ್ಕೆ ಲವಂಗ

ಲವಂಗವನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

Zee Kannada News Desk
Apr 23,2023

ರೋಗನಿರೋಧಕ ಶಕ್ತಿ ಹೆಚ್ಚಳ

ಲವಂಗದಲ್ಲಿ ಫೈಬರ್, ವಿಟಮಿನ್ ಸಿ ಹೇರಳವಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣ

ಲವಂಗವನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಿ ಮಧುಮೇಹವನ್ನು ಹತೋಟಿಗೆ ತರುತ್ತದೆ

ಉರಿಯೂತ ನಿವಾರಣೆ

ದಿನಕ್ಕೊಂದು ಲವಂಗ ಸೇವನೆಯಿಂದ ಉರಿಯೂತದ ಗುಣಲಕ್ಷಣಗಳಿಂದ ಮುಕ್ತಿ ನೀಡುವುದು

ಜೀರ್ಣಕ್ರಿಯೆ ಸುಧಾರಣೆ

ಬೆಳಗ್ಗೆ ಲವಂಗ ಕುದಿಸಿದ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಯನ್ನು ಸುಧಾರಿಸುತ್ತದೆ

VIEW ALL

Read Next Story