ತೆಂಗಿನ ಹಾಲು

ತೆಂಗಿನಹಾಲು ಕೇವಲ ಆರೋಗ್ಯ ರಕ್ಷಣೆಗೆ ಮಾತ್ರವಲ್ಲ, ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ.

Bhavishya Shetty
Apr 19,2023

ತೆಂಗಿನ ಹಾಲು

ತೆಂಗಿನಕಾಯಿ ಹಾಲನ್ನು ಕುಡಿದ ನಂತರ ಬಹಳ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಈ ಕಾರಣದಿಂದ ತೂಕ ಇಳಿಕೆ ಸುಲಭವಾಗಿ ಮಾಡಬಹುದು.

ತೆಂಗಿನ ಹಾಲು

ತೆಂಗಿನ ಹಾಲಿನಲ್ಲಿರುವ ಆಂಟಿ ಆಕ್ಸಿಡೆಂಟ್ ಲಾರಿಕ್ ಆಮ್ಲ ಹೃದಯದ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತದೆ.

ತೆಂಗಿನ ಹಾಲು

ತೆಂಗಿನ ಹಾಲಿನಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಇದೆ. ಹೀಗಾಗಿ ಇದನ್ನು ಸೇವಿಸಿದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ

ತೆಂಗಿನ ಹಾಲು

ಆದರೆ ಇದರಲ್ಲಿ ತೆಂಗಿನ ಎಣ್ಣೆಯಂತಹ ಸ್ಯಾಚುರೇಟೆಡ್ ಕೊಬ್ಬು ಸಹ ಇದ್ದು, ಅತಿಯಾಗಿ ಸೇವನೆ ಮಾಡಬಾರದು.

ತೆಂಗಿನ ಹಾಲು

ತೆಂಗಿನ ಹಾಲಿನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿವೆ. ಹೀಗಾಗಿ ಈ ಹಾಲನ್ನು ಕುಡಿದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ.

ತೆಂಗಿನ ಹಾಲು

ತೆಂಗಿನ ಹಾಲನ್ನು ಆಹಾರದಲ್ಲಿ ನಿಯಮಿತವಾಗಿ ಸೇವಿಸಬೇಕು. ಹೀಗೆ ವಾರಕ್ಕೆ 2-3 ಬಾರಿ ತೆಂಗಿನಹಾಲನ್ನು ಕುಡಿದರೆ ಚರ್ಮವು ನಯವಾಗಿ, ಮೃದುವಾಗಿ ಹೊಳೆಯುತ್ತದೆ.

ತೆಂಗಿನ ಹಾಲು

ಜೀರ್ಣಾಂಗ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಕೂಡ ತೆಂಗಿನ ಹಾಲು ಮನೆಮದ್ದಾಗಿ ಪರಿಣಮಿಸಲಿದೆ


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

VIEW ALL

Read Next Story