ಜೀರಿಗೆ ಸೇವನೆ ಹೀಗಿದ್ದರೆ ಸಿಗುವುದು ಅಧಿಕ ಲಾಭ

Ranjitha R K
Apr 06,2024

ಜೀರಿಗೆಯ ಲಾಭ

ಸಾಮಾನ್ಯವಾಗಿ ಎಲ್ಲ ಅಡುಗೆಯಲ್ಲಿಯೂ ಜೀರಿಗೆ ಬಳಸಲಾಗುತ್ತದೆ. ಜೀರಿಗೆ ಸೇವನೆಯಿಂದ ಆರೋಗ್ಯ ಲಾಭಗಳಿವೆ.

ಜೀರಿಗೆಯ ಲಾಭ

ಎರಡು ಚಮಚ ಜೀರಿಗೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಉಗುರು ಬೆಚ್ಚಗಿರುವಾಗಲೇ ಕುಡಿದರೆ ತೂಕ ಇಳಿಕೆಗೆ ಸಹಾಯವಾಗುತ್ತದೆ.

ಜೀರಿಗೆಯ ಲಾಭ

ಎರಡು ಚಮಚ ಜೀರಿಗೆಯನ್ನು ನೀರಿನಲ್ಲಿ ಹಾಕಿ ರಾತ್ರಿಯಿಡಿ ನೆನೆಸಿ. ಬೆಳಿಗ್ಗೆ ಆ ನೀರಿಗೆ ನಿಂಬೆ ರಸ ಬೆರೆಸಿ ಸೇವಿಸಿ.

ಜೀರಿಗೆಯ ಲಾಭ

ಒಂದು ಲೋಟ ಉಗುರು ಬಿಸಿ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಜೀರಿಗೆಯ ಲಾಭ

ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚ ಜೀರಿಗೆ ಪುಡಿ ಹಾಕಿ ಸೇವಿಸಿ. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ.

ಜೀರಿಗೆಯ ಲಾಭ

ಜೀರಿಗೆಯನ್ನು ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಈಗ ಈ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಕುಡಿಯಿರಿ.

ಜೀರಿಗೆಯ ಲಾಭ

ಮಲಬದ್ದತೆಯ ಸಮಸ್ಯೆ ಇದ್ದರೆ ಜೀರಿಗೆಯನ್ನು ಸೇವಿಸಬಹುದು.

ಜೀರಿಗೆಯ ಲಾಭ

ಜೀರಿಗೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ತುಕ ಇಳಿಕೆಗೂ ಇದು ಸಹಾಯ ಮಾಡುತ್ತದೆ.


ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story