ಈಗ ಪ್ರತಿಯೊಬ್ಬರೂ ತೂಕ ಹೆಚ್ಚಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ತೂಕ ಇಳಿಸಿಕೊಳ್ಳಬೇಕಾದರೆ ಆಹಾರದಲ್ಲಿ ಈ ಜ್ಯೂಸ್ ಗಳನ್ನೂ ಸೇರಿಸಿಕೊಳ್ಳಬೇಕು.
ತೂಕ ಇಳಿಸಲು ಸ್ಮೂಥಿ ತಯಾರಿಸಿ ಕೊಳ್ಳಲು ಆಹಾರದಲ್ಲ್ಕಿ ಸ್ಮೂಥಿಯನ್ನು ಸೇರಿಸಿಕೊಳ್ಳಬೇಕು.
ಬಾಳೆಹಣ್ಣು, ಒಟ್ಸ್, ಆಕ್ರೋಟ್ ಮತ್ತು ಕೋಕ ಪೌಡರ್ ಸೇರಿಸಿ ಸ್ಮೂಥಿ ತಯಾರಿಸಿ ಕುಡಿಯಬೇಕು.
ಇದನ್ನು ಕುಡಿಯುವುದರಿಂದ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ಅನಾವಶ್ಯಕವಾಗಿ ತಿನ್ನುವುದನ್ನು ತಡೆಯುತ್ತದೆ.
ಆಪಲ್ ಸ್ಮೂಥಿ ಕೂಡಾ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಈ ಸ್ಮೂಥಿ ತಯಾರಿಸಲು ಪೀನಟ್ ಬಟರ್, ಚಿಯಾ ಸೀಡ್ಸ್ ಮತ್ತು ಹಾಲನ್ನು ಬೆರೆಸಿ ತಯಾರಿಸಬಹುದು.
ಇದಲ್ಲದೆ ಬೇರಿಸ್ ಸ್ಮೂಥಿ ತಯಾರಿಸಿ ಕೂಡಾ ಕುಡಿಯಬಹುದು.ಇದನ್ನು ಸೇವಿಸಿದರೆ ದಿನವಿಡೀ ಎನರ್ಜಿ ತುಂಬಿರುತ್ತದೆ.