ತೂಕ ಇಳಿಕೆ

ತೂಕ ಇಳಿಕೆಗೆ ಸುಲಭ ಮನೆ ಮದ್ದುಗಳು

Zee Kannada News Desk
Apr 04,2023

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು ತೂಕ ನಷ್ಟಕ್ಕೆ ಪ್ರಯೋಜನಕಾರಿ. ಹಲವು ವಿಶೇಷ ಅಂಶಗಳು ಕರಿಬೇವಿನ ಎಲೆಗಳಲ್ಲಿವೆ.

ನೆನೆಸಿದ ಶೇಂಗಾ

ನೆನೆಸಿದ ಶೇಂಗಾ ಸೇವನೆಯಿಂದ ದೇಹದಲ್ಲಿನ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ.

ಹಸಿರು ಮೆಣಸಿನಕಾಯಿ

ಹಸಿರು ಮೆಣಸಿನಕಾಯಿ ಕ್ಯಾಪ್ಸೈಸಿನ್ ಎಂಬ ಅಂಶವು ತೂಕ ನಿಯಂತ್ರಿಸುತ್ತದೆ.

ಮೊಳಕೆಭರಿಸಿದ ಹೆಸರು ಕಾಳುಗಳು

ಮೊಳಕೆಭರಿಸಿದ ಹೆಸರು ಕಾಳುಗಳು ದೇಹದ ತೂಕ ಇಳಿಕೆಗೆ ಉತ್ತಮ ಆಹಾರ ಕ್ರಮ ವಾಗಿದೆ ಪ್ರತಿನಿತ್ಯ ಸೇವಿಸುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ

ಗ್ರೀನ್ ಟೀ

ತೂಕ ಇಳಿಕೆಗೆ ಗ್ರೀನ್ ಟೀ ಅತ್ಯುತ್ತಮ ಪಾನೀಯವಾಗಿದೆ.

VIEW ALL

Read Next Story