ಹುಣಸೆ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು
ಹುಣಸೆ ಹಣ್ಣನ್ನು ಸೇವನೆಯಿಂದ ಜಿರ್ಣಕ್ರಿಯೆ ಸುಧಾರಣೆ
ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ಸಹಾಯ
ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊರಹಾಕಿ ಹೃದಯದ ಆರೋಗ್ಯ ಕಾಪಾಡುತ್ತದೆ
ವಾಕರಿಕೆ ಸಮಸ್ಯೆ ನಿವಾರಣೆ
ಹುಣಸೆ ಹುಳಿಯಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬಿ ಚರ್ಮದ ಕಾಂತಿಗೆ ಸಹಕಾರಿ
ಹುಣಸೆ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳ
ಹುಣಸೆಹಣ್ಣಿನಲ್ಲಿ ಆಲ್ಫಾ-ಅಮೈಲೇಸ್ ಎಂಬ ಕಿಣ್ವವು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ