ತೂಕ ಇಳಿಕೆ

ಈ ಹಣ್ಣುಗಳ ಸೇವನೆಯಿಂದ ಆರೋಗ್ಯಕರವಾಗಿ, ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ

Zee Kannada News Desk
Mar 26,2023

ಕಲ್ಲಂಗಡಿ ಹಣ್ಣು

ಈ ಹಣ್ಣು ತೂಕ ಇಳಿಕೆಯಲ್ಲೂ ತುಂಬಾ ಸಹಕಾರಿ ಎಂದು ಹೇಳಲಾಗುತ್ತದೆ.

ಪರಂಗಿ ಹಣ್ಣು

ಪರಂಗಿ ಹಣ್ಣು ಸಹ ತೂಕ ಇಳಿಕೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ದ್ರಾಕ್ಷಿ

ವಿಟಮಿನ್ ಸಿ ದ್ರಾಕ್ಷಿಯಲ್ಲಿ ಕೂಡ ತೂಕ ಇಳಿಕೆಯಲ್ಲಿ ತುಂಬಾ ಪ್ರಯೋಜನಕಾರಿ

ತೂಕ ಇಳಿಕೆಯಲ್ಲಿ ಪಪ್ಪಾಯ

ತೂಕ ಇಳಿಕೆಯಲ್ಲಿ ಪಪ್ಪಾಯ

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು ಆರೋಗ್ಯಕರ ತೂಕ ಇಳಿಕೆಗೂ ತುಂಬಾ ಪ್ರಯೋಜನಕಾರಿ ಆಗಿದೆ.

VIEW ALL

Read Next Story