ಬಾದಾಮಿಯನ್ನು ಈ ಹೊತ್ತಿನಲ್ಲಿ ತಿಂದರೆ ಮಾತ್ರ ಲಾಭ !

ಸರಿಯಾದ ವಿಧಾನ

ಸರಿಯಾದ ಸಮಯದಲ್ಲಿ ಸರಿಯಾದ ವಿಧಾನದಲ್ಲಿ ಇದನ್ನು ಸೇವಿಸಿದರೆ ಮಾತ್ರ ಇದು ಆರೋಗ್ಯ ಸಂಜೀವಿನಿ.ಇಲ್ಲವಾದಲ್ಲಿ ಅಡ್ಡ ಪರಿಣಾಮಗಳನ್ನೂ ಬೀರಬಹುದು.

ದೇಹಕ್ಕೆ ಶಕ್ತಿ

ಬಾದಾಮಿ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ ಒಣಹಣ್ಣು.ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ.

ಮೆದುಳು ಚುರುಕಾಗುತ್ತದೆ

ಇವುಗಳನ್ನು ಸೇವಿಸುವುದರಿಂದ ಮೆದುಳು ಕೂಡಾ ಚುರುಕಾಗುತ್ತದೆ.ಈ ಕಾರಣದಿಂದಲೇ ಚಿಕ್ಕ ಮಕ್ಕಳಿಗೆ ಬಾದಾಮಿ ತಿನ್ನಿಸುವಂತೆ ಹೇಳಲಾಗುತ್ತದೆ.

ಕ್ಯಾನ್ಸರ್ ಅಪಾಯ

ಇದನ್ನು ತಪ್ಪಾದ ರೀತಿಯಲ್ಲಿ ಸೇವಿಸಿದರೆ ಕ್ಯಾನ್ಸರ್ ಕೂಡಾ ಕಾಡುವ ಅಪಾಯವಿರುತ್ತದೆ. ದೇಹಕ್ಕೆ ಹಾನಿಕಾರಕವಾದ ಕೆಲವು ಕಾರ್ಸಿನೋಜೆನಿಕ್ ಅಂಶಗಳನ್ನು ಬಾದಾಮಿ ಒಳಗೊಂಡಿದೆ.

ಬಾದಾಮಿ ತಿನ್ನುವುದು ಹೇಗೆ?

ಬಾದಾಮಿಯನ್ನು ರಾತ್ರಿಯಿಡೀ ನೆನೆಸಿ ಮತ್ತು ಸಿಪ್ಪೆಯನ್ನು ತೆಗೆದು ತಿನ್ನಬೇಕು.ಹೀಗೆ ಮಾಡಿದಾಗ ಕ್ಯಾನ್ಸರ್ ಅಪಾಯವನ್ನು ಉಂಟುಮಾಡುವ ಅಂಶಗಳನ್ನು ಅದರಿಂದ ಹೊರ ಹೋಗುತ್ತವೆ.

ನೆನೆಸಿದ ಬಾದಾಮಿ

ಬಾದಾಮಿಯನ್ನು ನೀರಿನಲ್ಲಿ ನೆನೆಸಿದಾಗ ಅವುಗಳ ಪ್ರಯೋಜನಗಳು ಎರಡು ಪಟ್ಟು ಹೆಚ್ಚಾಗುತ್ತದೆ.ಅದು ಲಿಪೇಸ್‌ನಂತಹ ಕೆಲವು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ.ಇದು ಚಯಾಪಚಯ ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

ಹಾಗೆಯೇ ತಿಂದರೆ ಏನಾಗುತ್ತದೆ ?

ಯಕೃತ್ತಿನ ಕ್ಯಾನ್ಸರ್ ಅಪಾಯ, ಕಿಡ್ನಿಯಲ್ಲಿ ಕಲ್ಲು,ಗ್ಯಾಸ್ ಸಮಸ್ಯೆ, ಮುಂತಾದ ಸಮಸ್ಯೆಗಳು ಎದುರಾಗಬಹುದು.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story