ಬಿಳಿ ಕೂದಲು ಕಪ್ಪಾಗಬೇಕಾದರೆ, ಕೂದಲುದುರುವುದು ನಿಲ್ಲಬೇಕಾದರೆ ಮೊಸರನ್ನು ಹೀಗೆ ಬಳಸಿ

ಮೊಸರಿನ ಬಳಕೆ

ಮೊಸರಿನಲ್ಲಿರುವ ಗುಣಗಳು ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ತಲೆ ಹೊಟ್ಟು

ಮೊಸರು ಹಚ್ಚುವುದರಿಂದ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

ಕಾಂತಿಯುಕ್ತ ಕೂದಲು

ಮೊಸರು ಕೂದಲಿನ ಕಾಂತಿಯನ್ನು ಹೆಚ್ಚಿಸುತ್ತದೆ. ಕೂದಲನ್ನು ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತದೆ.

ಉದ್ದ ಕೂದಲು

ಮೊಸರು ಹಚ್ಚುವುದರಿಂದ ಕೂದಲು ಬಹಳ ಬೇಗನೆ ಬೆಳೆಯುತ್ತದೆ.

ಸದೃಢ ಕೂದಲು

ಕೂದಲನ್ನು ಬುಡದಿಂದಲೇ ಸದೃಢವನ್ನಾಗಿಸಲು ಮೊಸರು ಸಹಾಯ ಮಾಡುತ್ತದೆ.

ಉದುರುವುದಿಲ್ಲ

ಕೂದಲು ಬಹಳ ಉದುರುತ್ತದೆ ಎಂದಾದರೆ ಕೂದಲಿಗೆ ಮೊಸರು ಹಚ್ಚಬೇಕು.

ನ್ಯಾಚ್ಯುರಲ್ ಕಂಡೀಶನರ್

ಮೊಸರು ನ್ಯಾಚ್ಯುರಲ್ ಕಂಡೀಶನರ್ ರೀತಿ ಕೆಲಸ ಮಾಡುತ್ತದೆ. ಕೂದಲು ಮೃದುವಾಗಿರುವಂತೆ ಮಾಡುತ್ತದೆ.

ಹೀಗೆ ಬಳಸಿ

ಮೊಸರಿಗೆ ಮೊಟ್ಟೆ ಹಾಕಿ ಸರಿಯಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಹಚ್ಚಿ 20 ನಿಮಿಷಗಳ ನಂತರ ಸ್ನಾನ ಮಾಡಬೇಕು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ.ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story