ಬೇಸಿಗೆಯಲ್ಲೂ ದೇಹ ತಂಪಾಗಿರಬೇಕಾದರೆ ಮೊಸರಿಗೆ ಈ ಬೀಜ ಬೆರೆಸಿ ಸೇವಿಸಿ

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಬೇಸಿಗೆ ಶುರುವಾಗಿ ಆಗಿದೆ. ಈ ಋತುವಿನಲ್ಲಿ ದೇಹವನ್ನು ತಂಪಾಗಿರಿಸಲು ಜನರು ಮೊಸರು, ಮಜ್ಜಿಗೆ ಮೊರೆ ಹೋಗುವುದು ಸಾಮಾನ್ಯ.

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಮೊಸರು ಸೇವನೆ ಅನೇಕ ಕಾರಣಗಳಿಂದ ಉತ್ತಮ ಪರಿಣಾಮ ಬೀರುತ್ತದೆ. ಅಲ್ಲದೆ ಮೊಸರಿನ ಗುಣ ಕೂಡಾ ತಂಪು.

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಚಿಯಾ ಬೀಜದಲ್ಲಿ ವಿಟಮಿನ್ ಸಿ, ಐರನ್, ಕ್ಯಾಲ್ಶಿಯಂನಂಥಹ ಪೋಷಕ ತತ್ವಗಳು ಅಡಗಿರುತ್ತವೆ.

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಮೊಸರಿನೊಂದಿಗೆ ಚಿಯಾ ಬೀಜಗಳನ್ನು ಬೆರೆಸಿ ಸೇವಿಸಿದರೆ ದೇಹಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಮೊಸರಿನೊಂದಿಗೆ ಚಿಯಾ ಬೀಜಗಳನ್ನು ಬೆರೆಸಿ ಸೇವಿಸಿದರೆ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಸಿಗುತ್ತದೆ. ಜೊತೆಗೆ ಮಾಂಸಖಂಡಗಳ ಆರೋಗ್ಯಕ್ಕೂ ಇದು ಬೆಸ್ಟ್.

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಮೊಸರು ಮತ್ತು ಚಿಯಾ ಬೀಜಗಳನ್ನು ಜೊತೆಯಾಗಿ ಸೇವಿಸಿದರೆ ಇದು ತ್ವಚೆಯ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಬೇಸಿಗೆಯಲ್ಲಿ ಮೊಸರು ಮತ್ತು ಚಿಯಾ ಸೀಡ್ಸ್ ಜೊತೆಯಾಗಿ ಸೇವಿಸುವುದರಿಂದ ಬಿಸಿ ಗಾಳಿ, ಶಾಖದಿಂದ ದೇಹವನ್ನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಇದು ಜೀರ್ಣಕ್ರಿಯೆ ಸಮಸ್ಯೆಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. ಉದರದ ಆರೋಗ್ಯವನ್ನು ಕಾಪಾಡುತ್ತದೆ.

Published by: Ranjitha R K | Apr 10, 2025

ಬೇಸಿಗೆ ಆರೋಗ್ಯ

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ನೀಡಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

Published by: Ranjitha R K | Apr 10, 2025

VIEW ALL

Read Next Story