ಮೊಸರಿಗೆ ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಿ ತಿನ್ನದರೆ ಸಿಗುವುದು ಈ ಲಾಭ

Ranjitha R K
Jun 14,2024

ಜೀರ್ಣಕ್ರಿಯೆ

ಮೊಸರಿಗೆ ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಎದೆ ಉರಿ :

ಎದೆಯಲ್ಲಿ ಕಾಣಿಸಿಕೊಳ್ಳುವ ಉರಿಯನ್ನು ತಣ್ಣಗಾಗಿಸಲು ಮೊಸರಿಗೆ ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಿ ತಿನ್ನಬೇಕು.

ಡಿಹೈಡ್ರೆಶನ್

ಡಿಹೈಡ್ರೆಶನ್ ಸಮಸ್ಯೆಯನ್ನು ದೂರ ಮಾಡಲು ಮೊಸರಿಗೆ ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಿ ತಿನ್ನಬೇಕು.

ದೌರ್ಬಲ್ಯ

ಡಿಹೈಡ್ರೆಶನ್ ನಿಂದ ತಲೆ ಸುತ್ತು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಇದನ್ನು ತೆಗೆದು ಹಾಕಲು ಮೊಸರಿಗೆ ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಿ ಸೇವಿಸಬೇಕು

ಚಡಪಡಿಕೆ

ಅನಾವಶ್ಯಕ ಚಡಪಡಿಕೆಯನ್ನು ಕಡಿಮೆ ಮಾಡಲು ಮೊಸರಿಗೆ ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಿ ತಿನ್ನಬೇಕು.

ಒತ್ತಡ

ಮೊಸರು ಸೇವನೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಹೃದಯ ರಕ್ತನಾಳದ ಆರೋಗ್ಯ

ಹೃದಯದ ಆರೋಗ್ಯಕ್ಕಾಗಿ ಮೊಸರು ಸೇವಿಸಿ. ಈ ಮೊಸರಿನಲ್ಲಿ ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಬೇಕು.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story